ಬೆಂಗಳೂರು: ಕ್ರೀಡಾ ಪರಿಕರಗಳ ಮಾರಾಟ ಸಂಸ್ಥೆ ‘ಡೆಕಾಥ್ಲಾನ್‘ನ ಎರಡನೇ ಮಳಿಗೆಗೆ ಜನವರಿ 1ರಂದುಚಾಲನೆ ನೀಡಲಾಯಿತು.

ಬನ್ನೇರುಘಟ್ಟ ರಸ್ತೆಯಲ್ಲಿ 10 ವರ್ಷಗಳ ಹಿಂದೆ ಸ್ಥಾಪಿಸಲಾದ ಮಳಿಗೆಯ ಎದುರಿಗೆ ಹೊಸ ಮಳಿಗೆಯನ್ನು5000 ಚದರ ಅಡಿ ಜಾಗದಲ್ಲಿ ನಿರ್ಮಿಸಲಾಗಿದೆ. 50 ಕ್ರೀಡೆಗಳ ಸುಮಾರು 5,000 ಉತ್ಪನ್ನಗಳು ಇಲ್ಲಿ ಲಭ್ಯ ಇರಲಿವೆ.

ಫುಟ್ಬಾಲ್, ಸ್ಕೇಟಿಂಗ್, ಕ್ರಿಕೆಟ್, ಟೇಬಲ್ ಟೆನಿಸ್ ಮತ್ತಿತರ ಕ್ರೀಡೆಗಳಿಗಾಗಿ ಒಳಾಂಗಣ ಕ್ರೀಡಾಂಗಣದ ಸೌಲಭ್ಯವು ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.