ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ.ಹೊಸೂರ್ ಅವರು ಕರ್ನಾಟಕ ಈಜು ಸಂಸ್ಥೆಯ ಅಧ್ಯಕ್ಷರಾಗಿ ಪುನರಾಯ್ಕೆಯಾದರು.

ಭಾನುವಾರ ನಡೆದ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ.

ಪದಾಧಿಕಾರಿಗಳ ವಿವರ: ಟಿ.ಡಿ.ವಿಜಯರಾಘವನ್ (ಗೌರವಾಧ್ಯಕ್ಷ); ಗೋಪಾಲ್ ಬಿ.ಹೊಸೂರ್ (ಅಧ್ಯಕ್ಷ); ರಕ್ಷಿತ್ ಎನ್.ಜಗದಾಳೆ, ಅರುಣ್ ಅಡ್ವಾಣಿ, ಸುನಿಲ್ ಕುಮಾರ್ (ಉಪಾಧ್ಯಕ್ಷರು);ಸಂದೀಪ್ ಪಾಟೀಲ್, ಐಪಿಎಸ್, ಎಂ.ಎನ್.ಅನುಚೇತ್, ಐಪಿಎಸ್, ಎಸ್.ಆರ್.ಸಿಂಧ್ಯಾ (ಸಹ ಉಪಾಧ್ಯಕ್ಷರು), ಎಂ.ಸತೀಶ್ ಕುಮಾರ್ (ಕಾರ್ಯದರ್ಶಿ); ತ್ರಿವಿಕ್ರಮ್ ನಿಕಂ (ಖಜಾಂಚಿ); ಬಿ.ರಮ್ಯಾ, ಎಸ್.ಸುಂದರೇಶ್ (ಜಂಟಿ ಕಾರ್ಯದರ್ಶಿ); ಕೇತನ್ ವ್ಯಾಸ್, ಎಂ.ಪಿ.ನಾಭಿರಾಜ್ (ಸಹ ಜಂಟಿ ಕಾರ್ಯದರ್ಶಿ); ಮಾಳವಿಕಾ ಗುಬ್ಬಿ, ಗೌರವ್ ಸಿಂಧ್ಯಾ (ಕಾರ್ಯಕಾರಿ ಸಮಿತಿ ಸದಸ್ಯರು, ಕೇಂದ್ರ ಕಚೇರಿ); ಸುಧೀರ್ ಕುಸಾನೆ, ಪ್ರತಿಮಾ ಹೆಗ್ಡೆ (ಕಾರ್ಯಕಾರಿ ಸಮಿತಿ ಸದಸ್ಯರು, ಇತರ ಜಿಲ್ಲೆ); ಗೋಪಾಲ್ ರಾವ್ (ಆಜೀವ ಸದಸ್ಯ ಪ್ರತಿನಿಧಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.