ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ನೂಕರ್‌: ರಾಹುಲ್‌ಗೆ ಜಯ

Published : 29 ಆಗಸ್ಟ್ 2024, 22:30 IST
Last Updated : 29 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತದ ರಾಹುಲ್‌ ವಿಲಿಯಮ್ಸ್‌ ಅವರು ವಿಶ್ವ 21 ವರ್ಷದೊಳಗಿನವರ ಸ್ನೂಕರ್‌ ಚಾಂಪಿಯನ್‌ಷಿಪ್‌ 16ರ ಘಟಕ್ಕೆ ತಲುಪಿದರು. 

ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್‌ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್‌ ಅವರು 3-2 (27-79, 58-23, 75-56, 29-62, 71-24)ರಿಂದ ಹಾಂಗ್‌ಕಾಂಗ್‌ ಸ್ಕೈ ಚಾನ್ ಅವರನ್ನು ಮಣಿಸಿದರು.

ಮಹೇಂದ್ರ ಚೌಹಾಣ್, ಆರವ್, ವಿಭಾಸ್ ಕೆ. ಮತ್ತು ರಣವೀರ್ ದುಗ್ಗಲ್ ಅವರು ಕೂಡಾ 16ರ ಘಟ್ಟ ತಲು‍ಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT