ಬೆಂಗಳೂರು: ಹೀರೊ ಮೋಟರ್ಸ್ಪೋರ್ಟ್ಸ್ ತಂಡವು ರಾಷ್ಟ್ರೀಯ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿತು.

ಗೋವಾದಲ್ಲಿ ನಡೆದ ಎರಡು ದಿನಗಳ ಚಾಂಪಿಯನ್ಷಿಪ್ನಲ್ಲಿ ಮೊದಲ ಬಾರಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಯುವಕುಮಾರ್ ಅವರು ‘ಡಿ’ ಗುಂಪಿನ ಸ್ಟಾಕ್ ಹಾಗೂ ‘ಬಿ’ ಗುಂಪಿನ ಮೋಡಿಫೈಡ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು. ಸತ್ಯರಾಜ್ ಆರ್ಮುಗಂ ಅವರು ಸ್ಟಾಕ್ ವಿಭಾಗದಲ್ಲಿ ರನ್ನರ್ಅಪ್ ಮತ್ತು ಮೋಡಿಫೈಡ್ನಲ್ಲಿ ನಾಲ್ಕನೇ ಸ್ಥಾನ ಪಡೆದರು.

‘ಬಿ’ ಗುಂಪಿನ ಚಾಂಪಿಯನ್ಷಿಪ್ ಟೈನಲ್ಲಿ ಅಂತ್ಯವಾದರೂ ಸರಾಸರಿ ಸಮಯದ ಆಧಾರದಲ್ಲಿ 900 ಮಿಲಿ ಸೆಕೆಂಡುಗಳ ಅಂತರದಿಂದ ವಿಜಯಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.