ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ. ವಿಶ್ವಕಪ್ ಹಾಕಿ: ಭಾರತಕ್ಕೆ ಸೋಲು

Published 2 ಡಿಸೆಂಬರ್ 2023, 19:05 IST
Last Updated 2 ಡಿಸೆಂಬರ್ 2023, 19:05 IST
ಅಕ್ಷರ ಗಾತ್ರ

ಸ್ಯಾಂಟಿಯಾಗೊ (ಚಿಲಿ): ಅನ್ನು ಗಳಿಸಿದ ಎರಡು ಗೋಲುಗಳು ಭಾರತ ತಂಡದ ನೆರವಿಗೆ ಬರಲಿಲ್ಲ. ಭಾರತ ತಂಡ ಎಫ್‌ಐಎಚ್‌ ಮಹಿಳಾ ಜೂನಿಯರ್‌ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಶನಿವಾರ ಬೆಲ್ಜಿಯಂ ಎದುರು 2–3 ಗೋಲುಗಳ ಸೋಲನುಭವಿಸಿತು. ಇದು ಭಾರತಕ್ಕೆ ಸತತ ಎರಡನೇ ಸೋಲು.

ಅನ್ನು 47, 51ನೇ ನಿಮಿಷಗೋಲು (ಕ್ರಮವಾಗಿ ಪೆನಾಲ್ಟಿ ಕಾರ್ನರ್ ಮತ್ತು ಪೆನಾಲ್ಟಿ ಸ್ಟ್ರೋಕ್‌) ಗಳಿಸಿದರು. ನೊಆ ಶ್ರುಯರ್ಸ್ (5ನೇ), ಫ್ರಾನ್ಸ್ ಡಿ ಮಾಟ್‌ (42ನೇ) ಮತ್ತು ಆಸ್ಟ್ರಿಡ್‌ ಬೊನಾಮಿ (52ನೇ ನಿಮಿಷ, ಪೆನಾಲ್ಟಿ ಸ್ಟ್ರೋಕ್ ಮೂಲಕ) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT