ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ: ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ

Last Updated 19 ಜನವರಿ 2020, 21:01 IST
ಅಕ್ಷರ ಗಾತ್ರ

ಗುವಾಹಟಿ: ಮಹಾರಾಷ್ಟ್ರದ ವೇಟ್‌ಲಿಫ್ಟರ್‌ಗಳು ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಭಾನುವಾರ ಎರಡು ಚಿನ್ನದ ಪದಕ ಗೆದ್ದರು. ಇದರೊಂದಿಗೆ ಮಹಾರಾಷ್ಟ್ರ ಪದಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಮಹಾರಾಷ್ಟ್ರದ ಅಭಿಷೇಕ್‌ ನಿಪಣೆ ಹಾಗೂ ಕಿರಣ್‌ ಮರಾಠೆ ಚಿನ್ನದ ಪದಕಗಳಿಗೆ ಕೊರಳೊಡ್ಡಿದವರು.

ಮಹಾರಾಷ್ಟ್ರ ತಂಡದ ಬಳಿ ಸದ್ಯ 60 ಚಿನ್ನ 57 ಬೆಳ್ಳಿ ಹಾಗೂ 76 ಕಂಚು ಸೇರಿದಂತೆ 193 ಪದಕಗಳಿವೆ. ಹರಿಯಾಣ 136 ಪದಕಗಳೊಂದಿಗೆ (45 ಚಿನ್ನ, 41 ಬೆಳ್ಳಿ ಹಾಗೂ 50 ಕಂಚು)ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT