ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Khelo India Youth Games 2020

ADVERTISEMENT

ಮಾರ್ಚ್‌ನಲ್ಲಿ ಖೇಲೊ ಇಂಡಿಯಾ ಕ್ರೀಡಾಕೂಟ

ವಿಶ್ವವಿದ್ಯಾಲಯ ಮಟ್ಟದ ಖೇಲೊ ಇಂಡಿಯಾ ಕ್ರೀಡಾಕೂಟದ ಎರಡನೇ ಆವೃತ್ತಿಗೆ ಮುಂದಿನ ವರ್ಷ ಮಾರ್ಚ್ ಐದರಂದು ಚಾಲನೆ ಸಿಗಲಿದೆ.
Last Updated 15 ಜುಲೈ 2021, 11:45 IST
ಮಾರ್ಚ್‌ನಲ್ಲಿ ಖೇಲೊ ಇಂಡಿಯಾ ಕ್ರೀಡಾಕೂಟ

1000 ಖೇಲೊ ಇಂಡಿಯಾ ಕೇಂದ್ರಗಳ ಆರಂಭ

ಕ್ರೀಡೆಗಳ ಉತ್ತೇಜನಕ್ಕೆ ಜಿಲ್ಲಾ ಮಟ್ಟದಲ್ಲಿ ಯೋಜನೆ: ಕಿರಣ್‌ ರಿಜಿಜು
Last Updated 19 ಜೂನ್ 2020, 16:40 IST
1000 ಖೇಲೊ ಇಂಡಿಯಾ ಕೇಂದ್ರಗಳ ಆರಂಭ

ಕಮ್ಯುನಿಟಿ ಕೋಚ್‌ ಕಾರ್ಯಕ್ರಮಕ್ಕೆ ಚಾಲನೆ

ದೇಶದ ವಿವಿಧ ಭಾಗಗಳ 15,000 ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕೋಚ್‌ಗಳಿಗೆ ಅಗತ್ಯ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಿರುವ ಖೇಲೊ ಇಂಡಿಯಾ ಕಮ್ಯುನಿಟಿ ಕೋಚ್‌ ಡೆವಲಪ್‌ಮೆಂಟ್‌ ಕಾರ್ಯಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಚಾಲನೆ ನೀಡಿದ್ದಾರೆ.
Last Updated 2 ಜೂನ್ 2020, 19:45 IST
ಕಮ್ಯುನಿಟಿ ಕೋಚ್‌ ಕಾರ್ಯಕ್ರಮಕ್ಕೆ ಚಾಲನೆ

ಖೇಲೊ ಇಂಡಿಯಾ: ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ

ಮಹಾರಾಷ್ಟ್ರದ ವೇಟ್‌ಲಿಫ್ಟರ್‌ಗಳು ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಭಾನುವಾರ ಎರಡು ಚಿನ್ನದ ಪದಕ ಗೆದ್ದರು. ಇದರೊಂದಿಗೆ ಮಹಾರಾಷ್ಟ್ರ ಪದಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.
Last Updated 19 ಜನವರಿ 2020, 21:01 IST
fallback

ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಈಜು ಸ್ಪರ್ಧೆ: ಕರ್ನಾಟಕದ ಸ್ಪರ್ಧಿಗಳ ಪ್ರಾಬಲ್ಯ

ಕರ್ನಾಟಕದ ಈಜುಪಟುಗಳು ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದಲ್ಲಿ ಶುಕ್ರವಾರ ಪಾರಮ್ಯ ಮೆರೆದಿದ್ದಾರೆ.
Last Updated 17 ಜನವರಿ 2020, 20:00 IST
ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಈಜು ಸ್ಪರ್ಧೆ: ಕರ್ನಾಟಕದ ಸ್ಪರ್ಧಿಗಳ ಪ್ರಾಬಲ್ಯ

ಖೇಲೊ ಇಂಡಿಯಾ: ಮಹಾರಾಷ್ಟ್ರ ಪಾರಮ್ಯ

ಮಹಾರಾಷ್ಟ್ರದ ಕ್ರೀಡಾಪಟುಗಳು ಖೇಲೊ ಇಂಡಿಯಾ ಯುವ ಕ್ರೀಡಾಕೂಟದ ಆರನೇ ದಿನವೂ ಪಾರಮ್ಯ ಮೆರೆದಿದ್ದಾರೆ.
Last Updated 16 ಜನವರಿ 2020, 20:00 IST
fallback

ಮಹಾರಾಷ್ಟ್ರ ಸ್ಪರ್ಧಿಗಳ ಮೇಲುಗೈ

ಮಹಾರಾಷ್ಟ್ರದ ಕ್ರೀಡಾಪಟುಗಳು ಖೇಲೊ ಇಂಡಿಯಾ ಯೂತ್‌ ಕೂಟದಲ್ಲಿ ಮೇಲುಗೈ ಮುಂದುವರಿಸಿದ್ದಾರೆ. ಮಂಗಳವಾರದ ನಂತರ ಗೆದ್ದ ಚಿನ್ನದ ಪದಕಗಳ ಸಂಖ್ಯೆ 26ಕ್ಕೆ ಏರಿದೆ.
Last Updated 14 ಜನವರಿ 2020, 20:15 IST
fallback
ADVERTISEMENT

ಕರ್ನಾಟಕಕ್ಕೆ ನಾಲ್ಕು ಬೆಳ್ಳಿ ಪದಕ

ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಸೈಕ್ಲಿಂಗ್‌
Last Updated 14 ಜನವರಿ 2020, 20:15 IST
fallback

ಹರಿಯಾಣ ಪಾರಮ್ಯ

ಖೇಲೊ ಇಂಡಿಯಾ ಯೂತ್‌ ಗೇಮ್ಸ್: ಸರಣ್‌ಗೆ ಚಿನ್ನ
Last Updated 13 ಜನವರಿ 2020, 20:00 IST
fallback

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ತಂಡಗಳ ಪ್ರಕಟ

ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ 17 ಮತ್ತು 21 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ಬ್ಯಾಸ್ಕೆಟ್‌ಬಾಲ್‌ ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ.
Last Updated 13 ಜನವರಿ 2020, 19:45 IST
fallback
ADVERTISEMENT
ADVERTISEMENT
ADVERTISEMENT