ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ತಂಡಗಳ ಪ್ರಕಟ

Last Updated 13 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ 17 ಮತ್ತು 21 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ಬ್ಯಾಸ್ಕೆಟ್‌ಬಾಲ್‌ ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ.

ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯು ಇದೇ ತಿಂಗಳ 15ರಿಂದ 20ರವರೆಗೆ ಗುವಾಹಟಿಯಲ್ಲಿ ನಡೆಯಲಿದೆ.

ತಂಡಗಳು ಇಂತಿವೆ: 21 ವರ್ಷದೊಳಗಿನವರು; ಬಾಲಕಿಯರು: ಜಿ.ಚಂದನ, ತಾನ್ಯಾ ಘೋರ್ಪಡೆ, ರಾಜ್ವಿ ಡಿ. ಜೈನ್‌, ಬಿ.ಪಿ.ಮಾನಸ, ಲೇಖನಾ ಹೆಗ್ಡೆ, ಎ.ಅಭಿಗಳೆ ದೀಪಾ, ಎಸ್‌.ಎಂ.ಸಹನಾ, ಮೀನಾ ತನ್ವೀರ್‌, ದಿವ್ಯಾ ರಾಜಗೋಪಾಲ್‌, ಎಸ್‌.ಎನ್‌.ಅಶ್ವಿನಿ, ವಿ.ಬಿ.ಐಶ್ವರ್ಯಾ ಮತ್ತು ರೇಷ್ಮಾ ರಿಯಾನ ರಮೇಶ್‌. ಕೋಚ್‌: ಕೆ.ಸತ್ಯನಾರಾಯಣ.

ಬಾಲಕರು: ಎಸ್‌.ಅಕ್ಷಯ್‌ ಪ್ರಸಾದ್‌, ಡಿ.ಅಕ್ಷಯ್‌ ಕುಮಾರ್‌, ಜೇಸನ್‌, ಜೆ.ಯಶವಂತ್‌, ಪ್ರಶಾಂತ್ ತೋಮರ್‌, ಮನೋಜ್‌ ಕುಮಾರ್‌, ಎಸ್‌.ಮನು, ಜೆ.ಎಸ್‌.ಸತ್ಯಜಿತ್‌, ಮತಿವೆಂತಣ್‌, ಪ್ರತ್ಯಾಂಶು ತೋಮರ್‌, ಎಂ.ಎಸ್‌.ವಿ.ವಿ.ರಿತ್ವಿಕ್‌ ಮತ್ತು ಅಜಯ್‌ ಕುಮಾರ್‌. ಕೋಚ್‌: ಮೋಹನ್‌ ಕುಮಾರ್‌, ಮ್ಯಾನೇಜರ್‌: ಎ.ಅಶ್ವಥ್‌.

17 ವರ್ಷದೊಳಗಿನ ಬಾಲಕಿಯರು: ಎಚ್‌.ಎಸ್‌.ಹರಿಣಿ, ಮೇಖಲಾ ಗೌಡ, ಎಸ್‌.ಎ.ಬಿಂದುಶ್ರೀ ಗೌಡ, ಸಂಜನಾ ಎನ್‌.ಕುಮಾರ್‌, ಜಿ.ಜೈಷ್ಣವಿ, ಎಸ್‌.ಪಾವನಿ, ಸ್ಮೃತಿ ವೇಮುಲಾ, ಪ್ರಿಯಾ ಸೋನಿ ಕೊಪ್ಪ, ಶ್ರೇಯಾ ಅಶೋಕ್‌, ಆರ್‌.ಎನ್‌.ಹಂಸ, ಎ.ವೈ.ಕೃತಿಕಾ ಮತ್ತು ನಿಹಾರಿಕಾ ರೆಡ್ಡಿ. ಕೋಚ್‌: ಜಯವಂತಿ ಶ್ಯಾಮ್‌, ಮ್ಯಾನೇಜರ್‌: ಎಚ್‌.ಪ್ರಭುದೇವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT