ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

basket ball

ADVERTISEMENT

ಬ್ಯಾಸ್ಕೆಟ್‌ಬಾಲ್: ಸೆಮಿಗೆ ಪಿಸಿಸಿ, ಎಚ್‌ಬಿಆರ್‌

ಪಿಸಿಸಿ ಮತ್ತು ಎಚ್‌ಬಿಆರ್ ತಂಡಗಳು ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದವು.
Last Updated 2 ಜನವರಿ 2024, 16:26 IST
ಬ್ಯಾಸ್ಕೆಟ್‌ಬಾಲ್: ಸೆಮಿಗೆ ಪಿಸಿಸಿ, ಎಚ್‌ಬಿಆರ್‌

ಕಾರವಾರ | ವರವಾದ ನರೇಗಾ ಯೋಜನೆ: ಶಾಲೆ ಅಂಗಳದಲ್ಲರಳಿದ ಬ್ಯಾಸ್ಕೆಟ್ ಬಾಲ್ ಅಂಕಣ

ಮಹಾನಗರಗಳ ಖಾಸಗಿ ಶಾಲೆ, ಕಾಲೇಜುಗಳಿಗೆ ಸೀಮಿತವಾದಂತಿದ್ದ ಬಾಸ್ಕೆಟ್ ಬಾಲ್ ಕ್ರೀಡೆಯನ್ನು ಹಳ್ಳಿ ಮಕ್ಕಳಿಗೂ ಪರಿಚಯಿಸಬೇಕು ಎಂಬ ಹಂಬಲ ಕೈಗೂಡುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ನರೇಗಾ ಯೋಜನೆ ವರವಾಗಿದೆ.
Last Updated 9 ಡಿಸೆಂಬರ್ 2023, 5:57 IST
ಕಾರವಾರ | ವರವಾದ ನರೇಗಾ ಯೋಜನೆ: ಶಾಲೆ ಅಂಗಳದಲ್ಲರಳಿದ ಬ್ಯಾಸ್ಕೆಟ್ ಬಾಲ್ ಅಂಕಣ

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ನ್ಯಾಷನಲ್‌ ತಂಡಕ್ಕೆ ಜಯ

ಸುಮನ್‌ ಮತ್ತು ರೋನಕ್‌ ಅವರ ಆಟದ ಬಲದಿಂದ ನ್ಯಾಷನಲ್‌ ಮೈಸೂರು ತಂಡವು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 59–58ರಿಂದ ಇನ್‌ಸ್ಪೈರ್‌ ಧಾರವಾಡ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು.
Last Updated 3 ನವೆಂಬರ್ 2023, 16:10 IST
ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ನ್ಯಾಷನಲ್‌ ತಂಡಕ್ಕೆ ಜಯ

ಬ್ಯಾಸ್ಕೆಟ್‌ಬಾಲ್‌: ಜರ್ಮನಿ ಚಾಂಪಿಯನ್

ಫೈನಲ್‌ನಲ್ಲಿ ಸರ್ಬಿಯಾ ತಂಡವನ್ನು 83–77 ಪಾಯಿಂಟ್ಸ್‌ಗಳಿಂದ ಮಣಿಸಿದ ಜರ್ಮನಿ ತಂಡ, ಇದೇ ಮೊದಲ ಬಾರಿ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಕಿರೀಟ ಮುಡಿಗೇರಿಸಿಕೊಂಡಿತು.
Last Updated 10 ಸೆಪ್ಟೆಂಬರ್ 2023, 16:10 IST
ಬ್ಯಾಸ್ಕೆಟ್‌ಬಾಲ್‌: ಜರ್ಮನಿ ಚಾಂಪಿಯನ್

ಡಿವಿಷನ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಐಬಿಬಿಸಿ ತಂಡಕ್ಕೆ ಜಯ

ಯಶ್ವಂತ್‌ ಮತ್ತು ಸುರೇಶ್‌ ಅವರ ಉತ್ತಮ ಆಟದ ನೆರವಿನಿಂದ ಐಬಿಬಿಸಿ ತಂಡದವರು ಪ್ರೊ.ಎನ್‌.ಸಿ ಪರಪ್ಪ ಸ್ಮಾರಕ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿದರು.
Last Updated 26 ಆಗಸ್ಟ್ 2023, 14:38 IST
ಡಿವಿಷನ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಐಬಿಬಿಸಿ ತಂಡಕ್ಕೆ ಜಯ

ಬ್ಯಾಸ್ಕೆಟ್‌ಬಾಲ್‌: ಮಂಗಳೂರು ತಂಡಕ್ಕೆ ಜಯ

ಗಣೇಶ್‌ ಮತ್ತು ಪ್ರದ್ಯುಮ್ನ ಅವರ ಆಟದ ಬಲದಿಂದ ಮಂಗಳೂರು ಬಿ.ಸಿ ತಂಡವು ಪ್ರೊ.ಎನ್‌.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 74–63ರಿಂದ ಡಿವೈಇಎಸ್‌ ಬೆಂಗಳೂರು ತಂಡವನ್ನು ಮಣಿಸಿತು.
Last Updated 16 ಆಗಸ್ಟ್ 2023, 22:11 IST
fallback

ಬ್ಯಾಸ್ಕೆಟ್‌ಬಾಲ್‌: ಯಂಗ್‌ ಓರಿಯನ್ಸ್‌ಗೆ ಜಯ

ಬೆಂಗಳೂರು: ಯಂಗ್‌ ಓರಿಯನ್ಸ್‌ ಎಸ್‌.ಸಿ ತಂಡವು ಭಾನುವಾರ ಇಲ್ಲಿಯ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ.ಎನ್‌.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ನ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ್‌ ಎಸ್‌.ಯು. ತಂಡವನ್ನು 113–65ರಿಂದ ಮಣಿಸಿತು.
Last Updated 6 ಆಗಸ್ಟ್ 2023, 14:55 IST
ಬ್ಯಾಸ್ಕೆಟ್‌ಬಾಲ್‌: ಯಂಗ್‌ ಓರಿಯನ್ಸ್‌ಗೆ ಜಯ
ADVERTISEMENT

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌: ಅವಕಾಶ ವಂಚಿತ ರಾಜ್ಯದ ತಂಡಗಳು

ಪುದುಚೇರಿಯಲ್ಲಿ ಗುರುವಾರ ಆರಂಭಗೊಂಡ 48ನೇ ಸಬ್‌ ಜೂನಿಯರ್‌ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಕರ್ನಾಟಕದ 13 ವರ್ಷದೊಳಗಿನವರ ಬಾಲಕ– ಬಾಲಕಿಯರ ತಂಡಗಳು ಕಠಿಣ ಅಭ್ಯಾಸದೊಂದಿಗೆ ಸಿದ್ಧತೆ ನಡೆಸಿದ್ದವು. ಕೊನೆಯ ಕ್ಷಣದಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕೈತಪ್ಪಿದೆ.
Last Updated 4 ಆಗಸ್ಟ್ 2023, 6:44 IST
ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌: ಅವಕಾಶ ವಂಚಿತ ರಾಜ್ಯದ ತಂಡಗಳು

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಓರಿಯನ್ಸ್‌, ಎಂಸಿಎಚ್‌ಎಸ್‌

13 ವರ್ಷದೊಳಗಿನವರ ರಾಜ್ಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌
Last Updated 20 ಜುಲೈ 2023, 16:46 IST
fallback

ಬ್ಯಾಸ್ಕೆಟ್‌ಬಾಲ್‌: ಎಸ್‌. ಬ್ಲೂಸ್‌ ಸೆಮಿಗೆ

ಶಿವಾಂಕ್‌ ತಿವಾರಿ (26) ಅವರ ಆಟದ ನೆರವಿನಿಂದ ಎಸ್‌.ಬ್ಲೂಸ್‌ ತಂಡವು 13 ವರ್ಷದೊಳಗಿನವರ ರಾಜ್ಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಎಚ್‌ಬಿಆರ್‌ ಬಿ.ಸಿ ತಂಡವನ್ನು 62–51ರಿಂದ ಮಣಿಸಿ, ಸೆಮಿಫೈನಲ್‌ ಪ್ರವೇಶಿಸಿತು.
Last Updated 19 ಜುಲೈ 2023, 16:17 IST
fallback
ADVERTISEMENT
ADVERTISEMENT
ADVERTISEMENT