ಪ್ರಶಸ್ತಿಯೊಂದಿಗೆ ಚಿಕ್ಕಮಗಳೂರು ಜಿಲ್ಲಾ ತಂಡ. (ನಿಂತವರು) ಎಡದಿಂದ; ನಿಶಾಂತ್ ಶ್ರೇಷ್ಠ ರೆಹಾನ್ ಖಾನ್ ವಿಶಾಲ್ (ಸಹಾಯಕ ಕೋಚ್) ಕೆ.ಗೋವಿಂದರಾಜ್ (ಫಿಬಾ ಏಷ್ಯಾ ಅಧ್ಯಕ್ಷ) ಅಶ್ವಿನ್ (ಕೋಚ್) ಅನಿಕ್ ಲಾಕ್ರಾ ನೆಟ್ಲ ಚಾಣಕ್ಯ ಮತ್ತು ರಿಷಭ್ ಕುಮಾರ್. (ಮಂಡಿಯೂರಿದವರು) ಚಕ್ರವರ್ತಿ ಬಿ. ದಿನೇಶ್ ಅಲನ್ ಲಿಯಾನ್ ಡಯಾಸ್ ಭರತ್ ಕುಮಾರ್ ಬಿ ಗೋಕುಲ್ ಪಿ.ಎಸ್ ರವಿ ರಾಜನ್ ಸಿಂಗ್.
ಪ್ರಜಾವಾಣಿ ಚಿತ್ರ:ಎಸ್.ಕೆ. ದಿನೇಶ್