ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರೇಸ್: ಶ್ಯಾಮ್‍ರಾಕ್ ಗೆಲ್ಲುವ ನಿರೀಕ್ಷೆ

Published 19 ಅಕ್ಟೋಬರ್ 2023, 15:27 IST
Last Updated 19 ಅಕ್ಟೋಬರ್ 2023, 15:27 IST
ಅಕ್ಷರ ಗಾತ್ರ

ಮೈಸೂರು: ಗವರ್ನರ್ಸ್ ಕಪ್ ಶುಕ್ರವಾರದ ಮೈಸೂರು ರೇಸ್‍ಗಳ ಪ್ರದಾನ ಆಕರ್ಷಣೆಯಾಗಿದ್ದು, ಶ್ಯಾಮ್‍ರಾಕ್ ಈ ರೇಸ್‍ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2:00ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‍ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1ನೇ ರೇಸ್: ಐರಿಶ್ ರಾಕ್‍ಸ್ಟಾರ್ 5, ಬ್ರೂಸ್ ಆಲ್‍ಮೈಟಿ 2, ಆರ್ಮರಿ 6

2ನೇ ರೇಸ್: ರಾಯಲ್ ಟೈಟ್ಲ್ 6, ವೈಟ್ ಲೈಸ್ 3, ಗಾಡ್ಸ್ ಪವರ್ 7

3ನೇ ರೇಸ್: ಜೆರ್ಸಿ ಲೆಜೆಂಡ್ 11, ಚಿರಾಗ್ 12, ಸ್ಕೈ ಸ್ಟಾರ್ಮ್ 8

4ನೇ ರೇಸ್: ಕಿಂಗ್‍ಆಫ್‍ದಿಜಂಗಲ್ 8, ಆಲ್ಡ್‍ಗೇಟ್ 1, ಮಿಚಿಗನ್ ಮೆಲೋಡಿ 5

5ನೇ ರೇಸ್: ಶ್ಯಾಮ್‍ರಾಕ್ 1, ಶುಭಾಂಕರ್ 5, ಕುಶಾಖ್ 4

6ನೇ ರೇಸ್: ಮಾರ್ಕ್ ಒನ್ 4, ಟ್ವಿಲೈಟ್ ಫೇಮ್ 8, ಸೌಂಡ್ ಆಫ್ ಕೆನಾನ್ಸ್ 2

7ನೇ ರೇಸ್: ಎಲ್ವೆಡೆನ್ 10, ಸಿಯೋಲ್ 1, ಟ್ರೆಶರ್ ಚೆಸ್ಟ್ 4

ಉತ್ತಮ ಬೆಟ್: ಐರಿಶ್ ರಾಕ್‍ಸ್ಟಾರ್

ಜಾಕ್‍ಪಾಟ್: 3,4,5,6,7; 1ನೇ ಟ್ರಿಬಲ್: 2,3,4; 2ನೇ ಟ್ರಿಬಲ್: 5,6,7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT