ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Horse Race Betting

ADVERTISEMENT

ಮೈಸೂರು ರೇಸ್: ಶ್ಯಾಮ್‍ರಾಕ್ ಗೆಲ್ಲುವ ನಿರೀಕ್ಷೆ

ಮೈಸೂರು: ಗವರ್ನರ್ಸ್ ಕಪ್ ಶುಕ್ರವಾರದ ಮೈಸೂರು ರೇಸ್‍ಗಳ ಪ್ರದಾನ ಆಕರ್ಷಣೆಯಾಗಿದ್ದು, ಶ್ಯಾಮ್‍ರಾಕ್ ಈ ರೇಸ್‍ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2:00ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‍ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
Last Updated 19 ಅಕ್ಟೋಬರ್ 2023, 15:27 IST
ಮೈಸೂರು ರೇಸ್: ಶ್ಯಾಮ್‍ರಾಕ್ ಗೆಲ್ಲುವ ನಿರೀಕ್ಷೆ

ಯಲಹಂಕಕ್ಕೆ ಕುದುರೆಗಳ ಸ್ಥಳಾಂತರಕ್ಕೆ ಪ್ರಯತ್ನ

ಹೈಕೋರ್ಟ್‌ಗೆ ಬೆಂಗಳೂರು ಟರ್ಫ್‌ ಕ್ಲಬ್‌ ಮಾಹಿತಿ
Last Updated 1 ಏಪ್ರಿಲ್ 2021, 18:23 IST
fallback

ವಸತಿಗೃಹದ ಕೊಠಡಿಯಲ್ಲಿ ಕುದುರೆ ರೇಸ್‌ ಬೆಟ್ಟಿಂಗ್

ಶೇಷಾದ್ರಿಪುರ ಬಳಿಯ ನೆಹರೂ ನಗರದಲ್ಲಿರುವ ವಸತಿಗೃಹವೊಂದರ ಕೊಠಡಿಯಲ್ಲಿ ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 30 ಜನವರಿ 2021, 15:29 IST
fallback

ಕುದುರೆ ರೇಸ್ ಬೆಟ್ಟಿಂಗ್: ಬಂಧನ

ಪರವಾನಗಿ ಇಲ್ಲದೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು, ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 27 ನವೆಂಬರ್ 2020, 21:41 IST
ಕುದುರೆ ರೇಸ್ ಬೆಟ್ಟಿಂಗ್: ಬಂಧನ

ಕುದುರೆ ರೇಸ್‌ ಬೆಟ್ಟಿಂಗ್: ₹5.91 ಲಕ್ಷ ಜಪ್ತಿ

ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 10 ಆರೋಪಿಗಳನ್ನು ಗುರುವಾರ ಬಂಧಿಸಿರುವ ಸಿಸಿಬಿ ಪೊಲೀಸರು, ₹5.91 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
Last Updated 30 ನವೆಂಬರ್ 2018, 19:33 IST
ಕುದುರೆ ರೇಸ್‌ ಬೆಟ್ಟಿಂಗ್: ₹5.91 ಲಕ್ಷ ಜಪ್ತಿ
ADVERTISEMENT
ADVERTISEMENT
ADVERTISEMENT
ADVERTISEMENT