ಬೆಂಗಳೂರು: ಪುಣೆಯಲ್ಲಿ ಇದೇ 24ರಿಂದ 29ರವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಮತ್ತು ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಕರ್ನಾಟಕ ತಂಡಗಳನ್ನು ಶುಕ್ರವಾರ ಕರ್ನಾಟಕ ಈಜು ಸಂಸ್ಥೆ ಪ್ರಕಟಿಸಿದೆ.

ತಂಡಗಳು ಇಂತಿವೆ; ಜೂನಿಯರ್ ವಿಭಾಗ: ಬಾಲಕರು: ತನೀಶ್ ಜಾರ್ಜ್ ಮ್ಯಾಥ್ಯೂ, ವೈಭವ್ ಶೇಟ್, ಸಿ.ಜೆ. ಸಂಜಯ್, ಶ್ರೀಹರಿ ನಟರಾಜ್, ಮೋಹಿತ್ ವೆಂಕಟೇಶ್, ಯತೀಶ್ ಎಸ್ ಗೌಡ, ಆರ್. ಭಾವೇಶ್, ಶಿವಾಂಶ್ ಸಿಂಗ್, ಹಿತೇನ್ ಮಿತ್ತಲ್, ಕೇಸರಕರ್, ರಿಷಬ್ ಸಿ ಶಿರೂರ್, ಪಿ. ಕುಶಾಲ್, ಐನೇಶ್ ರಾಯ್, ಲಿತೀಶ್ ಜಿ ಗೌಡ, ಅಚ್ಯುತ್ ವಿ ರಾಯಚೂರು, ರಾಜ್ ವಿನಾಯಕ ರೆಲೇಕರ್, ಆರ್, ಸಾಂಬಯ್ಯ, ಸಮರ್ಥ್ ಸುಬ್ರಹ್ಮಣ್ಯ ರಾವ್, ಕಪಿಲ್ ಡಿ ಶೆಟ್ಟಿ, ಕೌಸ್ತುಭ ಅಗರವಾಲ್, ಅನೀಶ್ ಎಸ್ ಗೌಡ, ಧ್ಯಾನ್ ಬಾಲಕೃಷ್ಣ, ಪುರವಂಕ ರಮೇಶ್, ಉತ್ಕರ್ಷ ಎಸ್ ಪಾಟೀಲ, ಆರ್. ಹರ್ಷ, ಅದಿತ್ ಸಮರನ್ ಒಲೆಟಿ, ಕ್ಲಪ್ ಬೊಹ್ರಾ,

ಬಾಲಕಿಯರು: ಸ್ಮೃತಿ ಮಹಾಲಿಂಗಂ, ಜೆ. ಹರ್ಷಿತಾ, ಖುಷಿ ದಿನೇಶ್, ಬಿ.ಜಿ. ಮಧುರಾ, ಅಭಿಜ್ಞಾ ಆನಂದ್, ಸಿದ್ಧಿ ಝಡೆ, ಎಸ್.ಎಸ್. ನಂದಿನಿ, ಸುವಾನ ಸಿ ಭಾಸ್ಕರ್, ಆರ್. ಭೂಮಿಕಾ, ಸಲೋನಿ ದಲಾಲ್, ಹರ್ಷಿತಾ ಜಯರಾಮ್, ಸಾನ್ಯಾ ಡಿ ಶೆಟ್ಟಿ, ವಿಭಾ ಅಪರ್ಣಾ ಭೋಸ್ಲೆ. ನೀನಾ ವೆಂಕಟೇಶ್, ರಚನಾ ರಾವ್, ದಿವ್ಯಾ ಘೋಷ್, ಸಮನ್ವಿತಾ ರವಿಕುಮಾರ್, ಎ. ಜಿದೀದಾ, ಸಾನಿಯಾ ಡಿಸೋಜಾ ಯಾಸ್ಲಾ, ಲತೀಶಾ ಮಂದಣ್ಣ, ಪಿ. ವೈಷ್ಣವಿ, ಸಾನ್ವಿ ರಾವ್, ಧ್ರುತಿ ದೇಶಪಾಂಡೆ, ಆಧ್ಯಾ ನಾಯಕ, ಅನ್ವೀಷಾ ಗಿರೀಶ, ಆರುಷಿ ಮಂಜುನಾಥ್. ವಾಟರ್ ಪೋಲೊ: ಬಾಲಕರು: ಯುಗ ಚಂದ್ರಶೇಖರ್, ಪ್ರಮುಖ ದೇವರಾವ್, ದೀಪಕ್ ಗೌಡ, ಅಂಕಿತ್, ಪ್ರಣಯ್, ಪ್ರಥಮೇಶ್, ಸಂಕಲ್ಪ, ಸಿರೀಶ್, ವರುಣ, ಚಾರುವರ್ಧನ, ದರ್ಶನ ಸಿ ಶೇಖರ್, ಶಶಾಂಕ್.

ಬಾಲಕಿಯರು: ಗೌತಮಿ, ರೆಹಾ ಸಾಧು, ಶಿವಾನಿ ರೆಡ್ಡಿ, ದೀಪ್ತಿ ಶೇಖರ್, ನಯನಾ ಎಂ ಮಣ್ಣೂರ, ಲೇಖನಾ, ಪ್ರತೀಕ್ಷಾ, ಸಿರಿ, ಅಷ್ಮಿತಾ, ಜುಡಿತ್ ಜೇಮ್ಸ್, ಅನನ್ಯಾ ಯೋಗೇಶ್, ವೈಜಯಂತಿ, ಈಶಾ ಕಾಳೆ, ವ್ಯವಸ್ಥಾಪಕರು: ಜಾನ್ ಕ್ರಿಸ್ಟೋಫರ್ (ಜೂನಿಯರ್ ರಾಷ್ಟ್ರೀಯ ಟೂರ್ನಿ), ಕೆ.ವಿ. ನಾಗರಾಜ್ (ವಾಟರ್‌ಪೋಲೊ), ಕೋಚ್: ಎ.ಸಿ. ಜಯರಾಜನ್ (ಈಜು), ಆರ್. ರಾಜೀವ್, ವಾಟರ್ ಪೋಲೊ: ಅಲ್ಫ್ರೆಡ್ ಪಿ ಶ್ವೇತಾ,|

ಸಬ್ ಜೂನಿಯರ್ ವಿಭಾಗ: ಬಾಲಕರು: ಎಸ್. ವಿಶ್ವನಾಥನ್, ಅಮೇಯ ಬಿ ಪಾಟೀಲ, ಅಮೀಷ್ ಪ್ರಸಾದ್, ಆಕಾಶ ಮಣಿ, ವಿದಿತ್ ಶಂಕರ್, ಕೃಷ್ ಸುಕುಮಾರ್, ಧನುಷ್, ಕಾರ್ತಿಕೇಯನ್ ನಾಯರ್, ವಿಷ್ರುತ್ ಮೆಹರೋತ್ರಾ, ರೇಣುಕಾಚಾರ್ಯ ಹೋದಮನಿ, ತನಾಯ ಸುರೇಶ್, ಇಶಾನ್ ಘಾಟ್ಗೆ, ಶಾರ್ವಿಲ್ ಲೋಕೇಶ್ ರೆಡ್ಡಿ. ಬಾಲಕಿಯರು: ಅಲೈನಾ ಪಾಲ್, ಅನ್ವಿತಾ ಗೌಡ, ರಿಧಿಮಾ ವೀರೇಂದ್ರ, ಸೃಷ್ಟಿ ಸತೀಶ್ವರ್, ಹಿತೈಷಿ, ಇಮಾನಿ ಜಾಧವ್, ಆಷ್ನಾ, ಅಶ್ವಿನ್ ಮತ್ತೂರ್, ಧಾತ್ರಿ ದರ್ಶನ್, ಯು. ರಿಷಿಕಾ ಮಾಂಗ್ಲೆ, ಯೋಷಿತಾ ಜಗದೀಶನ್, ಅಂಬರ್ ಸಿಂಗ್, ವಿಹಿತಾ ನಯನಾ, ಮೊನ್ಯಾ ಕೌಸುಮಿ, ಹರ್ಷಿಕಾ, ಮಾನವಿ ವರ್ಮಾ, ರುಜುಲ್ ಪಟೇಲ್, ಸಬಾ ಸುಹಾನಾ, ಪ್ರಿಯಾಂಶಿ ಮಿಶ್ರಾ,
ಡೈವಿಂಗ್: ಬಾಲಕರು: ಓಂ ಅಮರ್ ಹೊನಗೇಕರ್, ಸಂಗಮ್ ಯಾದವ್, ಪ್ರವೀಣ ದತ್ತಾ ಭೋಸ್ಲೆ, ಎಂ. ಆ್. ರಸವಂತ್, ಸಾಹಿಕ್ ವಿನಯ್ ವೆರ್ಣೇಕರ್. ಬಾಲಕಿಯರು: ರುತುಜಾ ಪವಾರ್, ಶ್ರುತಿ ವಿನಯ್ ವೆರ್ಣೇಕರ್, ಅದಿತಿ ದಿನೇಶ್ ರಾವ್, ಶಾಖ್ಯಾನಾ ಜೆ ರಾವ್, ಮೃಣ್ಮಯಿ ಮೋಹಿತೆ, ತೇಜೇಶ್ವರ್, ಸುಜಲ್ ಇಜಾರಿ, ವ್ಯವಸ್ಥಾಪಕರು: ಎನ್. ರೋಹಿತ್ ಬಾಬು, ಗೀತಾ ಬಾಲರಾಜು, ಕೋಚ್: ಮಧು ಕುಮಾರ್, ಬಿ.ಎಂ. ನಟರಾಜ್, ಡೈವಿಂಗ್; ಜಿ.ಆರ್. ಬಾಲರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.