ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ವಾಟಿಕ್ ಚಾಂಪಿಯನ್‌ಷಿಪ್‌: ನೆಟ್ಟಕಲ್ಲಪ್ಪ ಈಜು ಕೇಂದ್ರದ ಬಾಲಕರ ತಂಡಕ್ಕೆ 2 ಜಯ

Published 9 ಜೂನ್ 2024, 4:24 IST
Last Updated 9 ಜೂನ್ 2024, 4:24 IST
ಅಕ್ಷರ ಗಾತ್ರ

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ)ದ ಬಾಲಕರ ತಂಡ ಎನ್‌ಆರ್‌ಜೆ ರಾಜ್ಯ ಜೂನಿಯರ್ ಅಕ್ವಾಟಿಕ್ ಚಾಂಪಿಯನ್‌ಷಿಪ್ ಮೊದಲ ದಿನವಾದ ಶನಿವಾರ ಎರಡು ಜಯ ದಾಖಲಿಸಿದೆ.

ಮೊದಲ ಪಂದ್ಯದಲ್ಲಿ ಎನ್‌ಎಸಿ 15–1ರಿಂದ ವೀನಸ್‌ ವಿರುದ್ಧ ಹಾಗೂ ಎರಡನೇ ಪಂದ್ಯದಲ್ಲಿ 12–1ರಿಂದ ಸ್ಟಾರ್ ವಿರುದ್ಧ ಜಯ ಸಾಧಿಸಿತು. 

ಫಲಿತಾಂಶ:

ಬಾಲಕರ ವಿಭಾಗ: ಸ್ಟಾರ್‌ ಕ್ಲಬ್‌ಗೆ 10–1 ರಿಂದ ವೀನಸ್‌ ವಿರುದ್ಧ; ಬಿಎಸಿಗೆ 15–5 ರಿಂದ ಎಸ್‌ಎಲ್ ವಿರುದ್ಧ ಜಯ.

ಬಾಲಕಿಯರ ವಿಭಾಗ: ಎನ್‌ಎಸಿಗೆ 13–1ರಿಂದ ಎಸ್‌ಎಲ್ ವಿರುದ್ಧ, ಬಿಎಸಿಗೆ 15–1ರಿಂದ ಎಸ್‌ಎಲ್‌ ವಿರುದ್ಧ ಗೆಲುವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT