ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ

Published 4 ಆಗಸ್ಟ್ 2024, 0:13 IST
Last Updated 4 ಆಗಸ್ಟ್ 2024, 0:13 IST
ಅಕ್ಷರ ಗಾತ್ರ

ಶೂಟಿಂಗ್‌

ಪುರುಷರ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಕ್ವಾಲಿಫಿಕೇಷನ್‌ ಸ್ಟೇಜ್‌–1: ವಿಜಯವೀರ್‌ ಸಿಧು, ಅನಿಶ್‌, ಮಧ್ಯಾಹ್ನ 12.30

ಪುರುಷರ ಹಾಕಿ

ಕ್ವಾರ್ಟರ್‌ಫೈನಲ್‌ ಪಂದ್ಯ: ಭಾರತ ವಿರುದ್ಧ ಬ್ರಿಟನ್‌, ಮಧ್ಯಾಹ್ನ 1.30

ಅಥ್ಲೆಟಿಕ್ಸ್‌

ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ ಮೊದಲ ಸುತ್ತು: ಪಾರುಲ್‌ ಚೌಧರಿ, ಮಧ್ಯಾಹ್ನ 1.35

ಪುರುಷರ ಲಾಂಗ್‌ಜಂಪ್‌, ಅರ್ಹತಾ ಸುತ್ತು: ಜೆಸ್ವಿನ್‌ ಅಲ್ಡ್ರಿನ್‌, ಮಧ್ಯಾಹ್ನ 2.30

ಬಾಕ್ಸಿಂಗ್‌

ಮಹಿಳೆಯರ 75 ಕೆ.ಜಿ. ಕ್ವಾರ್ಟರ್‌ಫೈನಲ್‌: ಲವ್ಲಿನಾ ಬೊರ್ಗೊಹೈನ್ ವಿರುದ್ಧ ಲಿ ಕ್ವಿಯಾನ್‌ (ಚೀನಾ) ಮಧ್ಯಾಹ್ನ 3.02

ಬ್ಯಾಡ್ಮಿಂಟನ್‌

ಪುರುಷರ ಸಿಂಗಲ್ಸ್‌ ಸೆಮಿಫೈನಲ್‌: ಲಕ್ಷ್ಯ ಸೇನ್‌ ವಿರುದ್ಧ ವಿಕ್ಟರ್‌ ಆ್ಯಕ್ಸೆಲ್‌ಸನ್‌ (ಡೆನ್ಮಾರ್ಕ್‌), ಮಧ್ಯಾಹ್ನ 3.30

ಸೇಲಿಂಗ್‌

ಪುರುಷರ ಡಿಂಘಿ ರೇಸ್‌ 7 ಮತ್ತು 8: ವಿಷ್ಣು ಸರವಣನ್‌, ಮಧ್ಯಾಹ್ನ 3.35

ಮಹಿಳೆಯರ ಡಿಂಘಿ ರೇಸ್‌ 7 ಮತ್ತು 8: ನೇತ್ರಾ ಕುಮಾನನ್, ಸಂಜೆ 6.05

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT