ಬೆಂಗಳೂರು: ರೇವಾ ವಿಶ್ವವಿದ್ಯಾಲಯ ತಂಡವು ಅಖಿಲ ಭಾರತ ಅಂತರಕಾಲೇಜು ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಮಣಿಪಾಲದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಂಡವು ಕೂರ್ಗ್ ತಾಂತ್ರಿಕ ಸಂಸ್ಥೆಯ ವಿರುದ್ಧ 6–5ರಿಂದ ಸೋಲಿಸಿತು.

ಪ್ರಶಸ್ತಿ ವಿಜೇತ ರೇವಾ ವಿಶ್ವವಿದ್ಯಾಲಯ ತಂಡ: ಎಡದಿಂದ (ನಿಂತವರು)– ಯಶವಂತ ರೆಡ್ಡಿ, ದೊಡ್ಡ ಬಸವ, ವ್ಯಾಸ, ನಿಖಿಲ್, ಕಿಶೋರ್, ಯಾಸಿನ್ ವೈ.ಎಚ್, ಭಜನ್, ಅಚ್ಚಯ್ಯ, ಸುಬ್ಬಯ್ಯ, ರೋಹನ್ ಮತ್ತು ರಾಕೇಶ್. (ಕುಳಿತವರು)– ಲೋಕೇಶ್, ಅಭಿನವ್ ಎಚ್.ಕೆ, ಉಮೇಶ್ ರಾಜು (ವಿವಿಯ ಟ್ರಸ್ಟಿ), ಪಿ. ಶ್ಯಾಮ ರಾಜು (ವಿವಿಯ ಕುಲಾಧಿಪತಿ), ಎಂ. ಧನಂಜಯ (ಉಪ ಕುಲಪತಿ), ದೀಪಕ್ ಸಿ.ಎಸ್. (ದೈಹಿಕ ಶಿಕ್ಷಣ ನಿರ್ದೇಶಕ) ಮತ್ತು ರೋಹಿತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.