ಸೋಮವಾರ, 3 ನವೆಂಬರ್ 2025
×
ADVERTISEMENT

Reva University

ADVERTISEMENT

ಬಡತನ ನಿರ್ಮೂಲನೆಗೆ ರೇವಾ ವಿಶ್ವವಿದ್ಯಾಲಯ ಸಹಕಾರ: ವಿವಿ ಕುಲಾಧಿಪತಿ ಶ್ಯಾಮರಾಜು

Reva University Chancellor Shyam Raju: ಬಡತನ ನಿರ್ಮೂಲನೆ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ರೇವಾ ವಿಶ್ವವಿದ್ಯಾಲಯ ಸಹಕರಿಸುವುದಾಗಿ ಕುಲಾಧಿಪತಿ ಪಿ. ಶ್ಯಾಮರಾಜು ಘೋಷಿಸಿದರು. ಜಾಗತಿಕ ಸಮ್ಮೇಳನದಲ್ಲಿ ತಜ್ಞರು, ಪ್ರಾಧ್ಯಾಪಕರು ಭಾಗವಹಿಸಿದರು.
Last Updated 19 ಸೆಪ್ಟೆಂಬರ್ 2025, 18:44 IST
ಬಡತನ ನಿರ್ಮೂಲನೆಗೆ ರೇವಾ ವಿಶ್ವವಿದ್ಯಾಲಯ ಸಹಕಾರ: ವಿವಿ ಕುಲಾಧಿಪತಿ ಶ್ಯಾಮರಾಜು

ರೇವಾ ವಿಶ್ವಸಂವಾದ: ಪರಿಹಾರೋಪಾಯದ ಚರ್ಚೆ

ರೇವಾ ವಿಶ್ವವಿದ್ಯಾಲಯದಲ್ಲಿ ರೇವಾ-ವಿಶ್ವಸಂವಾದ-2025 ಉದ್ಘಾಟನೆಗೊಂಡಿದ್ದು, ಭಾರತ ಹಾಗೂ ಥೈವಾನ್‌ ನಿಯೋಗಗಳ ಮಧ್ಯೆ ಜಾಗತಿಕಮಟ್ಟದ ಸಂಗತಿಗಳ ಕುರಿತಂತೆ ಸಂವಾದ ನಡೆಯಿತು.
Last Updated 23 ಏಪ್ರಿಲ್ 2025, 16:27 IST
ರೇವಾ ವಿಶ್ವಸಂವಾದ: ಪರಿಹಾರೋಪಾಯದ ಚರ್ಚೆ

ರೇವಾ ವಿವಿ: ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

8ನೇ ಘಟಿಕೋತ್ಸವ
Last Updated 9 ಅಕ್ಟೋಬರ್ 2023, 21:03 IST
ರೇವಾ ವಿವಿ: ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ರೇವಾ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ಕಾರ್ಯಕ್ರಮಗಳಿಗೆ ಚಾಲನೆ

‘ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜತೆಗೆ ಕೌಶಲಗಳನ್ನು ಬೆಳೆಸಿಕೊಂಡರೆ ಮಾತ್ರ ಸಂಶೋಧನೆ ಮತ್ತು ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಕಾಣಲು ಸಾಧ್ಯವಾಗುತ್ತದೆ’ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಚಾಲನಾ ಸಮಿತಿಯ(ಎಂ.ಇ.ಐ.ಟಿ.ವೈ) ಅಧ್ಯಕ್ಷ ಡಿ. ಅಲೋಕನಾಥ್ ಹೇಳಿದರು.
Last Updated 6 ಸೆಪ್ಟೆಂಬರ್ 2023, 22:23 IST
ರೇವಾ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ಕಾರ್ಯಕ್ರಮಗಳಿಗೆ ಚಾಲನೆ

ಹಾಕಿ: ರೇವಾ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

ಹಾಕಿ: ರೇವಾ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ
Last Updated 19 ಏಪ್ರಿಲ್ 2022, 13:25 IST
ಹಾಕಿ: ರೇವಾ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

ರೇವಾ ವಿ.ವಿ: ನೂತನ ಕೋರ್ಸ್‌ಗಳ ಉದ್ಘಾಟನೆ

ಕೋವಿಡ್ ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳನ್ನು ದತ್ತು ಪಡೆದು, ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಹೇಳಿದರು.
Last Updated 15 ಜುಲೈ 2021, 20:31 IST
ರೇವಾ ವಿ.ವಿ: ನೂತನ ಕೋರ್ಸ್‌ಗಳ ಉದ್ಘಾಟನೆ

ರೇವಾ: 3,830 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ರೇವಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿದ 3,830 ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಶುಕ್ರವಾರ ಪದವಿ ಪ್ರದಾನ ಮಾಡಲಾಯಿತು.
Last Updated 2 ಜುಲೈ 2021, 21:00 IST
ರೇವಾ: 3,830 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ADVERTISEMENT

‘ಸಮಾಜಮುಖಿ ಚಟುವಟಿಕೆ ವಿಸ್ತರಣೆ'-ಡಾ.ಪಿ.ಶ್ಯಾಮರಾಜು

‘ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ದತ್ತುಪಡೆಯುವುದೂ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು’ ಎಂದು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಹೇಳಿದರು.
Last Updated 19 ಮಾರ್ಚ್ 2021, 18:13 IST
‘ಸಮಾಜಮುಖಿ ಚಟುವಟಿಕೆ ವಿಸ್ತರಣೆ'-ಡಾ.ಪಿ.ಶ್ಯಾಮರಾಜು

‘ರೇವಾ ನೆಸ್ಟ್‌’ ಯೋಜನೆಗೆ ಚಾಲನೆ 

ರೇವಾ ವಿಶ್ವವಿದ್ಯಾಲಯದಲ್ಲಿ ನವೋದ್ಯಮಗಳನ್ನು ಆರಂಭಿಸಲು ವೇದಿಕೆ ಕಲ್ಪಿಸುವ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ‘ರೇವಾ ನೆಸ್ಟ್’ ಯೋಜನೆಗೆ ಚಾಲನೆ ನೀಡಲಾಯಿತು.
Last Updated 27 ಫೆಬ್ರುವರಿ 2021, 18:09 IST
‘ರೇವಾ ನೆಸ್ಟ್‌’ ಯೋಜನೆಗೆ ಚಾಲನೆ 

ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ

ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬುಧವಾರ ಏರ್ಪಡಿಸಲಾಗಿತ್ತು.
Last Updated 6 ಜನವರಿ 2021, 20:15 IST
ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ
ADVERTISEMENT
ADVERTISEMENT
ADVERTISEMENT