ಬೆಂಗಳೂರು: ರಾಘವ್ ಅವರ ಆಟದ ಬಲದಿಂದ ಓರಿಯನ್ಸ್ ಎಸ್.ಸಿ ತಂಡವು ಡಿ.ಎನ್. ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ 68–59ರಿಂದ ಸಹಕಾರನಗರ ಬಿ.ಸಿ ತಂಡವನ್ನು ಸೋಲಿಸಿತು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಭಾನುವಾರ ನಡೆದ ಲೀಗ್ನ ಪಂದ್ಯದಲ್ಲಿ ವಿರಾಮದ ವೇಳೆಗೆ 28–44ರಿಂದ ಹಿನ್ನಡೆಯಲ್ಲಿದ್ದ ಓರಿಯನ್ಸ್ ತಂಡವು ನಂತರ ಚೇತರಿಸಿಕೊಂಡು ಗೆಲುವು ಸಾಧಿಸಿತು. ಓರಿಯನ್ಸ್ ಪರ ರಾಘವ್ 29 ಮತ್ತು ನಮೀಶ್ 16 ಅಂಕ ಗಳಿಸಿದರು. ಸಹಕಾರನಗರ ಪರ ದಿವ್ಯಾಂಶು 21, ಮನೋಜ್ಞ 10 ಅಂಕ ಕಲೆಹಾಕಿದರು.

ಫಲಿತಾಂಶ: ಬಾಲಕರು: ಬೆಂಗಳೂರು ವ್ಯಾನ್ಗಾರ್ಡ್ಸ್ 76-44ರಿಂದ ಪಟ್ಟಾಭಿರಾಮ್ ಬಿ.ಸಿ ವಿರುದ್ಧ; ಪಿಪಿಸಿ 79–50ರಿಂದ ಸಿನ್ಸಿನಾಟಿಕ್ಸ್ ಬಿ.ಸಿ ವಿರುದ್ಧ; ಎಂ.ಎನ್.ಕೆ. ರಾವ್ ಪಾರ್ಕ್ ಬಿ.ಸಿ 71–13ರಿಂಧ ನೆಟ್ಟಕಲ್ಲಪ್ಪ ಬಿ.ಸಿ ವಿರುದ್ಧ; ಡಿವೈಇಎಸ್ ಬೆಂಗಳೂರು 82–22ರಿಂದ ದೇವಾಂಗ ಯೂನಿಯನ್ ವಿರುದ್ಧ; ಪಟ್ಟಾಭಿರಾಮ್ ಬಿ.ಸಿ 71–58ರಿಂದ ಧಾರವಾಡ ಜಿಲ್ಲಾ ಎ ವಿರುದ್ಧ; ಐಬಿಬಿಸಿ 59–36ರಿಂದ ಮೌಂಟ್ಸ್ ಕ್ಲಬ್ ವಿರುದ್ಧ ಜಯ ಸಾಧಿಸಿತು.

ಓರಿಯನ್ಸ್ ಎಸ್ಸಿ 68–59ರಿಂದ ಸಹಕಾರನಗರ ಬಿ.ಸಿ ವಿರುದ್ಧ; ಬಿಸಿವೈಎ 54–33ರಿಂದ ವಿವೇಕ್ಸ್ ಎಸ್.ಸಿ ವಿರುದ್ಧ; ವೈಎಂಎಂಎ 52–26ರಿಂದ ಸಹಕಾರನಗರ ಬಿ.ಸಿ ವಿರುದ್ಧ; ಎಂಸಿಎಚ್ಎಸ್ 51–17ರಿಂದ ಮೌಂಟ್ಸ್ ಕ್ಲಬ್ ವಿರುದ್ಧ; ರಾಜ್ಮಹಲ್ ಬಿ.ಸಿ 67–51ರಿಂದ ಹೆಬ್ಬಾಳ ಬಿ.ಸಿ ವಿರುದ್ಧ ಗೆಲುವು ಸಾಧಿಸಿತು.

ಬಾಲಕಿಯರು: ಮೌಂಟ್ಸ್ ಕ್ಲಬ್ 63–40ರಿಂದ ದೇವಾಂಗ ಯೂನಿಯನ್ ಎದುರು; ಯಂಗ್ ಓರಿಯನ್ಸ್ ಎಸ್.ಸಿ 40–23ರಿಂದ ಲಕ್ಷ್ಮನ್ ಬಿ.ಸಿ ಎದುರು; ಮೈಸೂರು ಜಿಲ್ಲೆ ಎ ತಂಡವು ಪಟ್ಟಾಭಿರಾಮ್ ಬಿ.ಸಿ ಎದುರು; ಎಸ್.ಬ್ಲೂಸ್ 36–6ರಿಂದ ಪಿಪಿಸಿ ಎದುರು; ಭಾರತ್ ಎಸ್.ಯು 32–29ರಿಂದ ವಿಮಾನಪುರ ಎಸ್.ಸಿ ಎದುರು; ಎಂಎನ್ಕೆ ರಾವ್ ಪಾರ್ಕ್ ಬಿ.ಸಿ 43–15ರಿಂದ ವೈಎಂಎಂಎ ಎದುರು; ರಾಜ್ಮಹಲ್ ಬಿ.ಸಿ 64–20ರಿಂದ ಓರಿಯನ್ಸ್ ಎಸ್.ಸಿ ಎದುರು; ಬೆಂಗಳೂರು ಸ್ಪೋರ್ಟಿಂಗ್ 33–23ರಿಂದ ವಿಮಾನಪುರ ಎಸ್.ಸಿ ಎದುರು ಜಯ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.