ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Basketball championship

ADVERTISEMENT

ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ಓರಿಯನ್ಸ್‌, ನೈರುತ್ವ ರೈಲ್ವೆಗೆ ಪ್ರಶಸ್ತಿ

State Basketball Winners: ಯಂಗ್ ಓರಿಯನ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ನೈಋತ್ಯ ರೈಲ್ವೆ ತಂಡಗಳು ರಾಜ್ಯ ಅಸೋಸಿಯೇಷನ್ ಕಪ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರು ಮತ್ತು ಮಹಿಳೆಯರಲ್ಲಿ ವಿಜೇತರಾದವು.
Last Updated 29 ನವೆಂಬರ್ 2025, 16:10 IST
ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ಓರಿಯನ್ಸ್‌, ನೈರುತ್ವ ರೈಲ್ವೆಗೆ ಪ್ರಶಸ್ತಿ

ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಬ್ಯಾಂಕ್‌ ಆಫ್‌ ಬರೋಡಾ ಚಾಂಪಿಯನ್‌

‘ಎ’ ಡಿವಿಷನ್‌ ಲೀಗ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌
Last Updated 20 ನವೆಂಬರ್ 2025, 16:00 IST
ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಬ್ಯಾಂಕ್‌ ಆಫ್‌ ಬರೋಡಾ ಚಾಂಪಿಯನ್‌

ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿ: ದಕ್ಷಿಣ ಕನ್ನಡ ತಂಡಕ್ಕೆ ಗೆಲುವು

ರಾಜ್ಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿ
Last Updated 4 ಜೂನ್ 2025, 23:30 IST
ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿ: ದಕ್ಷಿಣ ಕನ್ನಡ ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಓರಿಯನ್ಸ್‌ಗೆ ಮಣಿದ ಸಹಕಾರನಗರ

ರಾಘವ್‌ ಅವರ ಆಟದ ಬಲದಿಂದ ಓರಿಯನ್ಸ್ ಎಸ್‌.ಸಿ ತಂಡವು ಡಿ.ಎನ್. ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ 68–59ರಿಂದ ಸಹಕಾರನಗರ ಬಿ.ಸಿ ತಂಡವನ್ನು ಸೋಲಿಸಿತು.
Last Updated 1 ಜೂನ್ 2025, 23:30 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಓರಿಯನ್ಸ್‌ಗೆ ಮಣಿದ ಸಹಕಾರನಗರ

ಬ್ಯಾಸ್ಕೆಟ್ ಬಾಲ್: ಡಿ.ಕೋಚ್, ಟೀಗಲ್ ಹೂಫ್ ಸ್ಟಾರ್‌ಗೆ ಪ್ರಶಸ್ತಿ

ವಿರಾಜಪೇಟೆ ಎವೆಂಜರ್ಸ್ ಬ್ಯಾಸ್ಕೆಟ್ ಬಾಲ್ ಕ್ಲಬ್ ; ಮಳೆಯಿಂದ ಲೀಗ್-2 ಫೈನಲ್ಸ್
Last Updated 21 ಮೇ 2025, 15:18 IST
ಬ್ಯಾಸ್ಕೆಟ್ ಬಾಲ್: ಡಿ.ಕೋಚ್, ಟೀಗಲ್ ಹೂಫ್ ಸ್ಟಾರ್‌ಗೆ ಪ್ರಶಸ್ತಿ

40ನೇ ಯೂತ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಬಾಲಕಿಯರಿಗೆ ಬೆಳ್ಳಿ

ಕರ್ನಾಟಕ ಬಾಲಕಿಯರ ತಂಡವು ಪುದುಚೇರಿಯ ರಾಜೀವ್‌ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 40ನೇ ಯೂತ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತು.
Last Updated 16 ಏಪ್ರಿಲ್ 2025, 15:58 IST
40ನೇ ಯೂತ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಬಾಲಕಿಯರಿಗೆ ಬೆಳ್ಳಿ

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: HBR, ವಿದ್ಯಾನಗರ ತಂಡಗಳಿಗೆ ಪ್ರಶಸ್ತಿ

ಎಚ್‌ಬಿಆರ್‌ ಬಿ.ಸಿ ಮತ್ತು ಡಿವೈಇಎಸ್‌ ವಿದ್ಯಾನಗರ ತಂಡಗಳು ರಾಜ್ಯ ಯುವ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.
Last Updated 22 ಮಾರ್ಚ್ 2025, 16:00 IST
ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: HBR, ವಿದ್ಯಾನಗರ ತಂಡಗಳಿಗೆ ಪ್ರಶಸ್ತಿ
ADVERTISEMENT

ಮಹಿಳೆಯರ ಬ್ಯಾಸ್ಕೆಟ್‌ಬಾಲ್: ಡಿವೈಇಎಸ್‌, ಬೀಗಲ್ಸ್‌ ತಂಡಗಳಿಗೆ ಜಯ

ಡಿವೈಇಎಸ್‌ ಮೈಸೂರು, ಬೀಗಲ್ಸ್‌ ಬಿ.ಸಿ, ಮೌಂಟ್ಸ್‌ ಕ್ಲಬ್‌ ಮತ್ತು ನೈರುತ್ಯ ರೈಲ್ವೆ ತಂಡಗಳು ಎಸ್‌.ಎಂ.ಎನ್‌ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸೂಪರ್‌ ಲೀಗ್‌ ಹಂತ ತಲುಪಿದವು.
Last Updated 6 ಮಾರ್ಚ್ 2025, 15:31 IST
ಮಹಿಳೆಯರ ಬ್ಯಾಸ್ಕೆಟ್‌ಬಾಲ್: ಡಿವೈಇಎಸ್‌, ಬೀಗಲ್ಸ್‌ ತಂಡಗಳಿಗೆ ಜಯ

ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಸೋಲು

ಕರ್ನಾಟಕ ಮಹಿಳಾ ತಂಡ, ಗುಜರಾತ್‌ನ ಭಾವನಗರದಲ್ಲಿ ನಡೆಯುತ್ತಿರುವ 74ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಇಂಡಿಯನ್ ರೈಲ್ವೇಸ್ ತಂಡದ ಎದುರು 33–83 ಪಾಯಿಂಟ್‌ಗಳ ಭಾರಿ ಸೋಲು ಅನುಭವಿಸಿತು.
Last Updated 8 ಜನವರಿ 2025, 22:55 IST
ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಸೋಲು

ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ ಶುಭಾರಂಭ

ಸತ್ಯಜಿತ್ ಮತ್ತು ಅರ್ಪಣ್‌ ಅವರ ಆಟದ ಬಲದಿಂದ ಬೀಗಲ್ಸ್‌ ಬಿ.ಸಿ ತಂಡವು, ಎಸ್‌ಎಸಿ ಕಪ್‌ಗಾಗಿ ರಾಜ್ಯ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಪುರುಷರ ಪಂದ್ಯದಲ್ಲಿ 82–72 ‌ರಿಂದ ವಿವೇಕ್ಸ್‌ ತಂಡವನ್ನು ಮಣಿಸಿತು
Last Updated 12 ನವೆಂಬರ್ 2024, 1:04 IST
ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ ಶುಭಾರಂಭ
ADVERTISEMENT
ADVERTISEMENT
ADVERTISEMENT