ಮಂಡ್ಯ: ಡಾಲ್ಫಿನ್ ಈಜು ಕೇಂದ್ರದ ಸುವನಾ ಸಿ.ಭಾಸ್ಕರ್ ಇಲ್ಲಿನ ಪಿಇಟಿ ಕ್ರೀಡಾ ಸಮುಚ್ಛಯದ ಈಜುಕೊಳದಲ್ಲಿನಡೆಯುತ್ತಿರುವ 20ನೇ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಪಾರಮ್ಯ ಮುಂದುವರಿಸಿದರು.

ಶುಕ್ರವಾರ ನಡೆದ 50 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಕೂಟ ದಾಖಲೆ ಯೊಂದಿಗೆ ಅಗ್ರಸ್ಥಾನ ಸಂಪಾದಿಸಿದರು. 29.64 ಸೆಕೆಂಡುಗಳಲ್ಲಿ ಕ್ರಮಿಸಿದರು. 2005ರಲ್ಲಿ ನಡೆದ ಚಾಂಪಿಯನ್‌ಶಿಪ್ ನಲ್ಲಿ ಸಿ.ಶುಭಾ 29.97 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದರು.

200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 2 ನಿಮಿಷ 22.51 ಸೆಕೆಂಡುಗಳಲ್ಲಿ ಕ್ರಮಿಸಿ ಅವರು ಕೂಟ ದಾಖಲೆ ನಿರ್ಮಿಸಿದರು. 2013ರಲ್ಲಿ ಇಲ್ಲಿಯೇ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಹರಶ್ರೀ ಜೆ.ರೈ 2.31 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದರು.

ಬಾಲಕಿಯರ ವಿಭಾಗದ 50 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರದ ಕೆ.ಮಾನ್ಯಾ ಕೌಸುಮಿ ಮೊದಲ ಸ್ಥಾನ ಪಡೆದರು. ಬಾಲಕರ ವಿಭಾಗದ 50 ಮೀ. ಬಟರ್ ಫ್ಲೈ ಸ್ಪರ್ಧೆಯಲ್ಲಿ ಈ ಕೇಂದ್ರದ ನಯನ್ ವಿಘ್ನೇಶ್ ಅಗ್ರಸ್ಥಾನ ಗಳಿಸಿದರು.

ಫಲಿತಾಂಶ: ಮಹಿಳೆಯರ ವಿಭಾಗ (ಗುಂಪು 1): 50 ಮೀ. ಬಟರ್‌ಫ್ಲೈ: ಸುವನಾ ಸಿ.ಭಾಸ್ಕರ್ (ಡಾಲ್ಫಿನ್)–1, ಬಿ.ಇಂಚರಾ (ವಿಜಯನಗರ)–2, ಸುನೈನಾ ಮಂಜುನಾಥ್ (ಜಾಫ್ರೆ)–3; ಕಾಲ. 29.64 ಸೆ.

ಗುಂಪು 1: 200 ಮೀ. ಬ್ಯಾಕ್‌ಸ್ಟ್ರೋಕ್: ಸುವನಾ ಸಿ.ಭಾಸ್ಕರ್ (ಡಾಲ್ಫಿನ್)–1, ಭೂಮಿಕಾ ಆರ್. ಕೇಸರಕರ್ (ಬೆಂಗಳೂರು ಈಜು ಕೇಂದ್ರ)–2, ಪಿ.ಕೀರ್ತನಾ (ಬಸವನಗುಡಿ ಈಜು ಕೇಂದ್ರ)–3. ಕಾಲ: 2 ನಿ. 22.51 ಸೆ.

100 ಮೀ. ಬ್ರೆಸ್ಟ್ ಸ್ಟ್ರೋಕ್: ರಿಯಾ ಸಿಂಗ್ (ನೆಟ್ಟಕಲ್ಲಪ್ಪ ಈಜು ಕೇಂದ್ರ)–1, ಕೆ.ಆರ್.ಚಂದನಾ (ಪಿಇಟಿ ಈಜು ಕೇಂದ್ರ)–2, ಕಾಲ: 1ನಿ.27.97 ಸೆ.

50 ಮೀ. ಬ್ರೆಸ್ಟ್‌ಸ್ಟ್ರೋಕ್: ಗುನ್ ಮಠ (ಬಸವನಗುಡಿ ಈಜು ಕೇಂದ್ರ)– 1, ಶಾನಿಯಾ ಗ್ರೇಸ್ ಶಿರೋಮಣಿ (ಜಾಫ್ರೆ)–2, ಜಿ.ವಿದ್ಯಾಭಂಡಾರಿ (ಜೈ ಹಿಂದ್ ಈಜು ಕೇಂದ್ರ)–3, ಕಾಲ: 36.53 ಸೆ.100 ಮೀ. ಫ್ರೀಸ್ಟೈಲ್: ಬಿ.ಇಂಚರಾ (ವಿಜಯನಗರ ಈಜು ಕೇಂದ್ರ)– 1, ಎನ್.ವಿದ್ಯಾಶ್ರೀ (ವಿಜಯನಗರ ಈಜು ಕೇಂದ್ರ)–2, ಸುನೈನಾ ಮಂಜುನಾಥ್ (ಜಾಫ್ರೆ)– 3, ಕಾಲ: 1 ನಿ.01.30 ಸೆ. ಬಾಲಕಿಯರ ವಿಭಾಗ: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಕೆ.ಮಾನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜು ಕೇಂದ್ರ)–1, ಎಸ್.ತಾನ್ಯಾ (ಏಮ್ಸ್ ಈಜು ಕೇಂದ್ರ)–2, ಪ್ರಿಯಾಂಶಿ ಮಿಶ್ರಾ (ಜಾಫ್ರೆ ಈಜು ಕೇಂದ್ರ)–3, ಕಾಲ: 41.04 ಸೆ.

100 ಮೀ. ಫ್ರೀಸ್ಟೈಲ್: ಅಶ್ಮಿತಾ ಚಂದ್ರ (ಜಾಫ್ರೆ)–1, ಸ್ಮೃತಿ (ಮಂಗಳಾ ಈಜು ಕೇಂದ್ರ)–2, ಹಿತಾ ಆನಂದ್ (ಡಾಲ್ಫಿನ್)–3, ಕಾಲ: 1 ನಿ.03.41 ಸೆ.

ಪುರುಷರ ವಿಭಾಗ: 50 ಮೀ. ಬಟರ್ ಫ್ಲೈ: ಜೇ ಏಕಬೋಟೆ (ಡಾಲ್ಫಿನ್)–1, ಅಚ್ಯುತ (ನೆಟ್ಟಕಲ್ಲಪ್ಪ ಈಜುಕೇಂದ್ರ) –2, ಎಸ್.ಕೆ.ಹರ್ಷವರ್ಧನ್ (ಬಸವನಗುಡಿ ಈಜು ಕೇಂದ್ರ)–3, ಕಾಲ: 26.52 ಸೆ. ಬಾಲಕರ ವಿಭಾಗ (ಗುಂಪು 3):

100 ಮೀ. ಬ್ಯಾಕ್‌ಸ್ಟ್ರೋಕ್ : ಆರ್ಯನ್ ಪಿ ಪಾಟೀಲ (ಸ್ವಿಮ್ಮರ್ಸ್ ಕ್ಲಬ್, ಬೆಳಗಾವಿ)–1, ಯಶ್ ಕಾರ್ತಿಕ್ (ಬಸವನಗುಡಿ)–2, ತಾನ್ಯ ಸುರೇಶ್ (ವಿಜಯ ನಗರ)–3. ಕಾಲ: 1 ನಿ.11.40 ಸೆ.

ಗುಂಪು 4 ಎ: 50 ಮೀ. ಬ್ರೆಸ್ಟ್‌ಸ್ಟ್ರೋಕ್ : ಎಸ್.ಯಶ್‌ರಾಜ್ (ದಾವಣಗೆರೆ)–1, ಹರಿಕಾರ್ತಿಕ್ ವೇಲು (ಗೋಲ್ಡನ್ ಸ್ಪೋರ್ಟ್ ಕ್ಲಬ್)– 2, ಪಿ.ವಿ.ಮೋನಿಷ್ (ಪೂಜಾ ಈಜು ಕೇಂದ್ರ) –3, ಕಾಲ: 40.07 ಸೆ.

200 ಮೀ. ಬ್ಯಾಕ್‌ಸ್ಟ್ರೋಕ್: ಬಿ.ಜತಿನ್ (ಬೆಂಗಳೂರು)–1, ದೀಪ್ ವೆಂಕಟೇಶ್ (ಬಸವನಗುಡಿ)–2, ಪಂಕಜ್ ಸಹನಿ (ಬಿಎಸ್‌ಸಿ ಈಜು ಕೇಂದ್ರ)–3. ಕಾಲ: 2 ನಿ.11.99 ಸೆ. 50 ಮೀ. ಫ್ರೀಸ್ಟೈಲ್: ಆರ್.ನವನೀತ್ ಗೌಡ (ಡಾಲ್ಫಿನ್)–1, ಶರವಿಲ್ ಲೋಕೇಶ್ ರೆಡ್ಡಿ (ಬೆಂಗಳೂರು)–2, ತನವ್ ಕೆ.ಭಾರದ್ವಾಜ್ (ಪೂಜಾ ಈಜು ಕೇಂದ್ರ)–3, ಕಾಲ: 30.15 ಸೆ. ಗುಂಪು 2:

50 ಮೀ.: ಬಟರ್ ಫ್ಲೈ: ನಯನ್ ವಿಘ್ನೇಶ್ (ನೆಟ್ಟಕಲ್ಲಪ್ಪ ಈಜು ಕೇಂದ್ರ)–1, ಕಾರ್ತಿಕೇಯನ್ (ಡಾಲ್ಫಿನ್)–2, ವಿದಿತ್ (ಡಾಲ್ಫಿನ್)–3; ಕಾಲ:27.41 ಸೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.