ಬಾಲಕರ 100 ಮೀ. ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ತನಯ್ ಸುರೇಶ್ ಬೆಳ್ಳಿಗೆ ತೃಪ್ತಿಪಟ್ಟರು. ಬಾಲಕಿಯರ 100 ಮೀ. ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಕರ್ನಾಟಕದ ರಿಜುಲ್ ಬಿ ಪಾಟೀಲ ಕಂಚಿನ ಪದಕ ಗೆದ್ದುಕೊಂಡರು. ಬಾಲಕಿಯರ 50 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ರಿಧಿಮಾ ವೀರೇಂದ್ರ ಕುಮಾರ್ ಬೆಳ್ಳಿ ಗೆದ್ದರು. ತನೀಶ್ ಜಾರ್ಜ್ ಮ್ಯಾಥ್ಯು ಕಂಚು ಪಡೆದರು.