ಬೆಂಗಳೂರು: 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಸಬ್ಜೂನಿಯರ್ ಕೆಡೆಟ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಷಿಪ್ಗಾಗಿರಾಜ್ಯ ತಂಡದ ಆಯ್ಕೆ ಟ್ರಯಲ್ಸ್ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿಯಲ್ಲಿ ಜನವರಿ 5ರಿಂದ ನಡೆಯಲಿದೆ.

ಜನವರಿ 30ರಿಂದ ಫೆಬ್ರುವರಿ 2ರವರೆಗೆ ಬಿಹಾರದ ಪಟ್ನಾದಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ ಆಯೋಜನೆಯಾಗಿದೆ. ಬಾಲಕರಿಗಾಗಿ ಫ್ರೀಸ್ಟೈಲ್ ಹಾಗೂ ಗ್ರೀಕೋ ರೋಮನ್ 41–45, 48, 51, 55, 60, 65, 71, 80, 92 ಮತ್ತು 110 ಕೆಜಿ ವಿಭಾಗದಲ್ಲಿ ಸ್ಪರ್ಧೆಗಳು
ನಡೆಯಲಿವೆ.

ಬಾಲಕಿಯರಿಗಾಗಿ 36–40, 43,46, 49,53, 57, 61, 65, 69 ಮತ್ತು 73 ಕೆಜಿ ವಿಭಾಗದ ಸ್ಪರ್ಧೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಕೋಚ್ ವಿನೋದ್ ಕುಮಾರ್ (ಮೊ.ಸಂ. 8971388143) ರಮೇಶ್ (ಮೊ.ಸಂ. 7019909528/9900665370) ಅವರನ್ನು ಸಂಪರ್ಕಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.