ತಂಡ ಹೀಗಿದೆ: ವೇದಾ ಕೃಷ್ಣಮೂರ್ತಿ (ನಾಯಕಿ), ಶ್ರೇಯಾಂಕಾ ಆರ್. ಪಾಟೀಲ್ (ಉಪ ನಾಯಕಿ), ದಿವ್ಯಾ ಜ್ಞಾನಾನಂದ, ವೃಂದಾ ದಿನೇಶ್, ರೋಶಿನಿ ಕಿರಣ್, ಪ್ರತ್ಯೂಷಾ ಕುಮಾರ್ (ವಿಕೆಟ್ ಕೀಪರ್), ಸಿ. ಪ್ರತ್ಯೂಷಾ, ಶಿಶಿರಾ ಎ. ಗೌಡ, ಪುಷ್ಪಾ ಕಿರೇಸೂರು, ಸಹನಾ ಎಸ್. ಪವಾರ್, ಜಿ.ಆರ್. ಪ್ರೇರಣಾ, ಚಾಂದಸಿ ಕೃಷ್ಣಮೂರ್ತಿ, ಸಂಜನಾ ಎಚ್. ಬಾಟ್ನಿ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪಿ. ರೋಹಿತಾ ಚೌದರಿ.