ಚಾರಿತ್ರಿಕ ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು: ಅಂತಿಮ ಮಹಿಳಾ ಏಕದಿನ ಪಂದ್ಯ ಇಂದು
Women ODI Series: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತದ ವನಿತೆಯರು ಈ ಹಿಂದೆ ಎಂದೂ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದ ಭಾರತ ತಂಡವು ಇಂದು ಚಾರಿತ್ರಿಕ ಸಾಧನೆಗೆ ಕಣ್ಣುಹರಿಸಿದೆ.Last Updated 19 ಸೆಪ್ಟೆಂಬರ್ 2025, 23:30 IST