ತಿರುವನಂತಪುರಂ: ಜಿದ್ದಾಜಿದ್ದಿ ಹೋರಾಟದಲ್ಲಿ ಪುದುಚೇರಿ ತಂಡವು ವಿಜಯ್ ಹಜಾರೆ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ತಮಿಳುನಾಡು ವಿರುದ್ಧವಿಜೆಡಿ ನಿಯಮದಡಿ ಒಂದು ರನ್ನ ರೋಚಕ ಜಯ ಸಾಧಿಸಿತು.

ಇಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ 49 ಓವರ್ಗಳಲ್ಲಿ 9 ವಿಕೆಟ್ಗೆ 225 ರನ್ ಗಳಿಸಿತು. ಗೆಲುವಿಗೆ 44 ಓವರ್ಗಳಲ್ಲಿ 206 ರನ್ ಗುರಿ ಪಡೆದ ತಮಿಳುನಾಡು 9 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪುದುಚೇರಿ ಪರ ಫಾಬಿದ್ ಅಹಮದ್ ಔಟಾಗದೆ 87 ರನ್ ಕಲೆಹಾಕಿದರು.

ಸಂಕ್ಷಿಪ್ತ ಸ್ಕೋರುಗಳು: ‘ಬಿ’ ಗುಂಪು: ಪುದುಚೇರಿ: 40 ಓವರ್ಗಳಲ್ಲಿ 9 ವಿಕೆಟ್ಗೆ 225 (ಫಾಬಿದ್ ಅಹಮದ್ ಔಟಾಗದೆ 87, ಆರ್.ರಘುಪತಿ 29 ವಾಷಿಂಗ್ಟನ್ ಸುಂದರ್ 48ಕ್ಕೆ 5, ರಘುಪತಿ ಸಿಲಂಬರಸನ್ 48ಕ್ಕೆ 2). ತಮಿಳುನಾಡು: 44 ಓವರ್ಗಳಲ್ಲಿ 9 ವಿಕೆಟ್ಗೆ 204 (ದಿನೇಶ್ ಕಾರ್ತಿಕ್, 65, ಎನ್.ಜಗದೀಶನ್ 64, ಫಾಬಿದ್ ಅಹಮದ್ 22ಕ್ಕೆ 2, ಭರತ್ ಶರ್ಮಾ 33ಕ್ಕೆ 2). ಫಲಿತಾಂಶ: ವಿಜೆಡಿ ನಿಯಮದಡಿ ಪುದುಚೇರಿ ತಂಡಕ್ಕೆ 1 ರನ್ ಜಯ.

ಬಂಗಾಳ: 50 ಓವರ್ಗಳಲ್ಲಿ 7 ವಿಕೆಟ್ಗೆ 318 (ಅನುಸ್ಟುಪ್ ಮಜುಂದಾರ್ 110, ಶಹನಾಜ್ ಅಹಮದ್ 106; ಮೋಹಿತ್ ಅವಸ್ಥಿ 63ಕ್ಕೆ 4). ಮುಂಬೈ: 41 ಓವರ್ಗಳಲ್ಲಿ 8 ವಿಕೆಟ್ಗೆ 223 (ಸೂರ್ಯಕುಮಾರ್ ಯಾದವ್ 49, ಅರ್ಮಾನ್ ಜಾಫರ್ 47, ಶಮ್ಸ್ ಮುಲಾನಿ 36; ಪ್ರದೀಪ್ತ ಪ್ರಮಾಣಿಕ್ 33ಕ್ಕೆ 3). ಫಲಿತಾಂಶ: ವಿಜೆಡಿ ನಿಯಮದಡಿ ಬಂಗಾಳಕ್ಕೆ 67 ರನ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.