ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

pondicherry

ADVERTISEMENT

ಪುದುಚೇರಿ: ತಿರುಕಾಮೇಶ್ವರರ್‌ ದೇವಾಲಯದ ರಥ ಎಳೆದ ಮುಖ್ಯಮಂತ್ರಿ, ಗೃಹ ಸಚಿವ

ಪುದಚೇರಿಯ ವಿಲ್ಲಿಯನೂರ್‌ನಲ್ಲಿ ತಿರುಕಾಮೇಶ್ವರರ್‌ ದೇವಾಲಯದಲ್ಲಿ ನಡೆದ ರಥೋತ್ಸವದಲ್ಲಿ ಮುಖ್ಯಮಂತ್ರಿ ಎನ್‌. ರಂಗಸಾಮಿ, ಗೃಹ ಸಚಿವ ಎ.ನಮಶಿವಾಯಂ ಹಾಗೂ ಪುದುಚೇರಿಯ ಲೆಪ್ಟಿನೆಂಟ್‌ ಗವರ್ನರ್‌ ಸಿ.ಪಿ ರಾಧಾಕೃಷ್ಣನ್ ಅವರು ರಥ ಎಳೆದಿದ್ದಾರೆ.
Last Updated 21 ಮೇ 2024, 13:12 IST
ಪುದುಚೇರಿ: ತಿರುಕಾಮೇಶ್ವರರ್‌ ದೇವಾಲಯದ ರಥ ಎಳೆದ ಮುಖ್ಯಮಂತ್ರಿ, ಗೃಹ ಸಚಿವ

LS Election: ತಮಿಳುನಾಡು, ಪುದುಚೇರಿ ಸೇರಿ ಕಾಂಗ್ರೆಸ್‌ಗೆ 10 ಕ್ಷೇತ್ರ: DMK

2019ರ ಲೋಕಸಭಾ ಚುನಾವಣೆಯಲ್ಲಿ ಕೈಗೊಂಡಿದ್ದ ಸೂತ್ರವನ್ನೇ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಯು 2024ರ ಚುನಾವಣೆಯಲ್ಲೂ ಅಳವಡಿಸಿದೆ. ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ 10 ಕ್ಷೇತ್ರಗಳನ್ನು ಬಿಟ್ಟುಕೊಡಲು ಡಿಎಂಕೆ ತೀರ್ಮಾನಿಸಿದೆ.
Last Updated 9 ಮಾರ್ಚ್ 2024, 14:53 IST
LS Election: ತಮಿಳುನಾಡು, ಪುದುಚೇರಿ ಸೇರಿ ಕಾಂಗ್ರೆಸ್‌ಗೆ 10 ಕ್ಷೇತ್ರ: DMK

ವಿಜಯ್ ಹಜಾರೆ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿ: ಪುದುಚೇರಿಗೆ ಮಣಿದ ತಮಿಳುನಾಡು

ಜಿದ್ದಾಜಿದ್ದಿ ಹೋರಾಟದಲ್ಲಿ ಪುದುಚೇರಿ ತಂಡವು ವಿಜಯ್ ಹಜಾರೆ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಬಲಿಷ್ಠ ತಮಿಳುನಾಡು ವಿರುದ್ಧವಿಜೆಡಿ ನಿಯಮದಡಿ ಒಂದು ರನ್‌ನ ರೋಚಕ ಜಯ ಸಾಧಿಸಿತು. ಇಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ 49 ಓವರ್‌ಗಳಲ್ಲಿ 9 ವಿಕೆಟ್‌ಗೆ 225 ರನ್‌ ಗಳಿಸಿತು. ಗೆಲುವಿಗೆ 44 ಓವರ್‌ಗಳಲ್ಲಿ 206 ರನ್‌ ಗುರಿ ಪಡೆದ ತಮಿಳುನಾಡು 9 ವಿಕೆಟ್‌ ಕಳೆದುಕೊಂಡು 204 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಪುದುಚೇರಿ ಪರ ಫಾಬಿದ್ ಅಹಮದ್‌ ಔಟಾಗದೆ 87 ರನ್‌ ಕಲೆಹಾಕಿದರು.
Last Updated 13 ಡಿಸೆಂಬರ್ 2021, 6:21 IST
ವಿಜಯ್ ಹಜಾರೆ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿ: ಪುದುಚೇರಿಗೆ ಮಣಿದ ತಮಿಳುನಾಡು

ಪುದುಚೇರಿಗೆ ಪವನ್ ದೇಶಪಾಂಡೆ ವಲಸೆ

ಎಲ್ಲ ಮಾದರಿಗಳಲ್ಲಿ ಆಡುವ ಅವಕಾಶಕ್ಕಾಗಿ ತಂಡ ಬದಲಾವಣೆ
Last Updated 19 ಆಗಸ್ಟ್ 2021, 13:19 IST
ಪುದುಚೇರಿಗೆ ಪವನ್ ದೇಶಪಾಂಡೆ ವಲಸೆ

ಪುದುಚೇರಿ: ಬಹುಮತ ಸಾಬೀತುಪಡಿಸಲು ವಿರೋಧ ಪಕ್ಷಗಳ ಒತ್ತಾಯ

ವಿಶೇಷ ಅಧಿಕಾರಿಗೆ ಮನವಿ ಸಲ್ಲಿಸಿದ ಎನ್‌.ರಂಗಸ್ವಾಮಿ ನೇತೃತ್ವದ ವಿರೋಧ ಪಕ್ಷಗಳ ನಿಯೋಗ
Last Updated 17 ಫೆಬ್ರುವರಿ 2021, 11:05 IST
ಪುದುಚೇರಿ: ಬಹುಮತ ಸಾಬೀತುಪಡಿಸಲು ವಿರೋಧ ಪಕ್ಷಗಳ ಒತ್ತಾಯ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪುದುಚೇರಿ ಮುಖ್ಯಮಂತ್ರಿ ಭೇಟಿ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಶುಕ್ರವಾರ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಭೇಟಿನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
Last Updated 18 ಸೆಪ್ಟೆಂಬರ್ 2020, 6:37 IST
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪುದುಚೇರಿ ಮುಖ್ಯಮಂತ್ರಿ ಭೇಟಿ

ಪಾಂಡಿಯಲ್ಲಿ ಆಹಾ..ರುಚಿ!

ದೇವಲೋಕ, ಮತ್ಸ್ಯಲೋಕ ಎಂಬುದು ಬೇರಿಲ್ಲ ಕಾಣಿಬೋ..! ಅದುವೇ ಪಾಂಡಿಚೇರಿ..!
Last Updated 1 ಜನವರಿ 2020, 19:30 IST
ಪಾಂಡಿಯಲ್ಲಿ ಆಹಾ..ರುಚಿ!
ADVERTISEMENT

ಸುದೀರ್ಘ ವಾರಾಂತ್ಯ ಕಳೆಯಲುಪುದುಚೆರಿ ಪ್ರವಾಸ

ಪುದುಚೆರಿ ಪ್ರವಾಸ ಪೂರ್ಣಗೊಳ್ಳಬೇಕಾದರೆ ಸೂರ್ಯೋದಯದ ಹೊತ್ತಿಗೆ ಕಡಲ ಕಿನಾರೆಯಲ್ಲಿರಬೇಕು. ಈ ಪ್ರವಾಸದುದ್ದಕ್ಕೂ ನೋಡಲೇಬೇಕಾದ ಸ್ಥಳಗಳು ಹತ್ತಾರು. ‘ಲಾಂಗ್‌ ವೀಕೆಂಡ್‌’ ಸಿಕ್ಕಿದಾಗ ಯೋಜಿಸಿ, ಯಾನ ಕೈಗೊಳ್ಳಿ
Last Updated 14 ನವೆಂಬರ್ 2018, 20:00 IST
ಸುದೀರ್ಘ ವಾರಾಂತ್ಯ ಕಳೆಯಲುಪುದುಚೆರಿ ಪ್ರವಾಸ
ADVERTISEMENT
ADVERTISEMENT
ADVERTISEMENT