ಶುಕ್ರವಾರ, ಫೆಬ್ರವರಿ 28, 2020
19 °C

ಚೆಸ್‌ ಟೂರ್ನಿ: 'ಡ್ರಾ' ಪಂದ್ಯದಲ್ಲಿ ಆನಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

ವಿಜ್ಕ್‌ ಆನ್ ಜೀ, ನೆದರ್ಲೆಂಡ್ಸ್‌: ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಮತ್ತೊಂದು ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು. ಬುಧವಾರ 9ನೇ ಸುತ್ತಿನ ಪಂದ್ಯವನ್ನು ವಿಶಿ, ರಷ್ಯದ ಡ್ಯಾನಿಲ್‌ ಡುಬೊವ್‌ ಜೊತೆ ‘ಡ್ರಾ’ ಮಾಡಿಕೊಂಡರು.

4.5 ಪಾಯಿಂಟ್ಸ್‌ ಸಂಗ್ರಹಿಸಿರುವ ಆನಂದ್‌ ಸದ್ಯ 10ನೇ ಸ್ಥಾನದಲ್ಲಿದ್ದಾರೆ.

ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌, ಟೂರ್ನಿಯಲ್ಲಿ ಅಚ್ಚರಿ ಮೂಡಿಸಿರುವ ಇರಾನ್‌ನ ಪ್ರತಿಭೆ  ಅಲಿರೇಜಾ ಫಿರೋಝಾ ಅವರ ರಕ್ಷಣೆಯನ್ನು ನುಚ್ಚುನೂರು ಮಾಡಿ ಪೂರ್ಣಪಾಯಿಂಟ್‌ ಪಡೆದರು. ಮಾತ್ರವಲ್ಲ, ಅಗ್ರಸ್ಥಾನಕ್ಕೇರುವ ಅವಕಾಶವನ್ನು ಜೀವಂತವಾಗಿಟ್ಟುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು