ಗುರುವಾರ, 3 ಜುಲೈ 2025
×
ADVERTISEMENT

Viswanathan Anand

ADVERTISEMENT

ಯಶಸ್ಸಿನೊಂದಿಗೆ ಟೀಕೆ ಸಾಮಾನ್ಯ; ಕಡೆಗಣಿಸುವಂತೆ ಗುಕೇಶ್‌ಗೆ ಆನಂದ್ ಸಲಹೆ

ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಅತಿ ಕಿರಿಯ ಭಾರತೀಯ ಎಂದೆನಿಸಿರುವ ಡಿ.ಗುಕೇಶ್ ಅವರನ್ನು ಐದು ಬಾರಿಯ ವಿಶ್ವ ಚಾಂಪಿಯನ್, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ.
Last Updated 13 ಡಿಸೆಂಬರ್ 2024, 11:20 IST
ಯಶಸ್ಸಿನೊಂದಿಗೆ ಟೀಕೆ ಸಾಮಾನ್ಯ; ಕಡೆಗಣಿಸುವಂತೆ ಗುಕೇಶ್‌ಗೆ ಆನಂದ್ ಸಲಹೆ

ದೇಶದಲ್ಲಿ ಮಹಿಳೆಯರ ಚೆಸ್‌ ಸಾಕಷ್ಟು ಪ್ರಗತಿ ಕಾಣಬೇಕಿದೆ: ವಿಶ್ವನಾಥನ್ ಆನಂದ್

ಒಲಿಂಪಿಯಾಡ್‌ ಯಶಸ್ಸನ್ನು ಸಂಭ್ರಮಿಸಿದ ಆನಂದ್
Last Updated 26 ಸೆಪ್ಟೆಂಬರ್ 2024, 13:41 IST
ದೇಶದಲ್ಲಿ ಮಹಿಳೆಯರ ಚೆಸ್‌ ಸಾಕಷ್ಟು ಪ್ರಗತಿ ಕಾಣಬೇಕಿದೆ: ವಿಶ್ವನಾಥನ್ ಆನಂದ್

ವಾಟ್ಸ್‌ಆ್ಯಪ್‌ ಯುನಿವರ್ಸಿಟಿಯಲ್ಲಿ ನಿಜ ತಿಳಿಸುವುದು ಕಷ್ಟ: ವಿಶ್ವನಾಥನ್‌ ಆನಂದ್‌

‘ಈಗಿನ ಕಾಲದಲ್ಲಿ ಎಲ್ಲರೂ ವಾಟ್ಸ್‌ಆ್ಯಪ್‌ ಯುನಿವರ್ಸಿಟಿಯ ಪದವೀಧರರಾಗಿದ್ದಾರೆ. ಇಂಥ ಕಾಲದಲ್ಲಿ ವೈಜ್ಞಾನಿಕ ಸತ್ಯವನ್ನು ತಿಳಿಸುವುದು ಕಷ್ಟ. ಆದರೆ, ನಿಜವನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಲೇಬೇಕು’ ಎಂದು ಫಿಡೆ ಉಪಾಧ್ಯಕ್ಷ, ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ತಿಳಿಸಿದರು.
Last Updated 15 ಜುಲೈ 2024, 15:28 IST
ವಾಟ್ಸ್‌ಆ್ಯಪ್‌ ಯುನಿವರ್ಸಿಟಿಯಲ್ಲಿ ನಿಜ ತಿಳಿಸುವುದು ಕಷ್ಟ: ವಿಶ್ವನಾಥನ್‌ ಆನಂದ್‌

ಅವರ ಹೊರತು ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..ವಿಶಿ ಸರ್‌ಗೆ ಆಭಾರಿ: ಗುಕೇಶ್‌

ತಮ್ಮ ಚೆಸ್‌ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ವಿಶ್ವನಾಥನ್ ಆನಂದ್ ಅವರಿಗೆ ಭಾರತದ ಚೆಸ್‌ ತಾರೆ ಡಿ.ಗುಕೇಶ್‌ ಕೃತಜ್ಞತೆ ಸಲ್ಲಿಸಿದ್ದಾರೆ. ‘ಅವರಲ್ಲದೇ ಇದ್ದರೆ, ನಾನೀಗ ಯಾವ ಮಟ್ಟಕ್ಕೆ ಬೆಳೆದಿದ್ದೇನೆಯೊ, ಅದರ ಹತ್ತಿರವೂ ಇರುತ್ತಿರಲಿಲ್ಲ’ ಎಂದು ಹೇಳಿದ್ದಾರೆ.
Last Updated 25 ಏಪ್ರಿಲ್ 2024, 12:24 IST
ಅವರ ಹೊರತು ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..ವಿಶಿ ಸರ್‌ಗೆ ಆಭಾರಿ: ಗುಕೇಶ್‌

ದೇಶದ ಅಗ್ರಮಾನ್ಯ ಚೆಸ್ ಆಟಗಾರ ಪಟ್ಟ: ಆನಂದ್ ದೀರ್ಘ ಆಧಿಪತ್ಯ ಕೊನೆಗೊಳಿಸಿದ ಗುಕೇಶ್

ದೇಶದ ಅಗ್ರಮಾನ್ಯ ಆಟಗಾರ ಎಂಬ ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್ ಅವರ 37 ವರ್ಷಗಳ ದೀರ್ಘ ಕಾಲದ ಆಧಿಪತ್ಯ ಅಂತ್ಯಗೊಂಡಿತು. ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್ ಅವರು ಶುಕ್ರವಾರ ಅಧಿಕೃತವಾಗಿ ಆ ಸ್ಥಾನಕ್ಕೇರಿದ್ದಾರೆ.
Last Updated 1 ಸೆಪ್ಟೆಂಬರ್ 2023, 13:24 IST
ದೇಶದ ಅಗ್ರಮಾನ್ಯ ಚೆಸ್ ಆಟಗಾರ ಪಟ್ಟ: ಆನಂದ್ ದೀರ್ಘ ಆಧಿಪತ್ಯ ಕೊನೆಗೊಳಿಸಿದ ಗುಕೇಶ್

ಚೆಸ್‌ | ಭಾರತದ 4 ಸ್ಪರ್ಧಿಗಳು ಕ್ವಾರ್ಟರ್‌ ಫೈನಲ್‌ಗೆ: ಐತಿಹಾಸಿಕ ಕ್ಷಣ– ಆನಂದ್‌

ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಭಾರತದ ನಾಲ್ವರು ಸ್ಪರ್ಧಿಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವುದು ‘ಐತಿಹಾಸಿಕ ಕ್ಷಣ’ ಎಂದು ದಿಗ್ಗಜ ಆಟಗಾರ ವಿಶ್ವನಾಥನ್‌ ಆನಂದ್‌ ಶ್ಲಾಘಿಸಿದ್ದಾರೆ.
Last Updated 15 ಆಗಸ್ಟ್ 2023, 13:34 IST
ಚೆಸ್‌ | ಭಾರತದ 4 ಸ್ಪರ್ಧಿಗಳು ಕ್ವಾರ್ಟರ್‌ ಫೈನಲ್‌ಗೆ: ಐತಿಹಾಸಿಕ ಕ್ಷಣ– ಆನಂದ್‌

ಚೆಸ್‌ ಒಲಿಂಪಿಯಾಡ್‌ನಲ್ಲಿ ಆನಂದ್‌ ಅನುಪಸ್ಥಿತಿ ಕಾಡಲಿದೆ: ಹರಿಕೃಷ್ಣ

‘ಈ ಬಾರಿಯ ಚೆಸ್‌ ಒಲಿಂಪಿಯಾಡ್‌ನಲ್ಲಿ ವಿಶ್ವನಾಥನ್‌ ಆನಂದ್‌ ಅವರ ಅನುಪಸ್ಥಿತಿ ಭಾರತ ತಂಡವನ್ನು ಕಾಡಲಿದೆ. ಆದರೆ ನಮ್ಮ ಯುವ ಆಟಗಾರರು ಶ್ರೇಷ್ಠ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ’ ಎಂದು ಭಾರತದ ಅಗ್ರಮಾನ್ಯ ಚೆಸ್‌ ಆಟಗಾರರಲ್ಲಿ ಒಬ್ಬರಾದ ಪಿ.ಹರಿಕೃಷ್ಣ ಹೇಳಿದ್ದಾರೆ.
Last Updated 26 ಜುಲೈ 2022, 15:28 IST
ಚೆಸ್‌ ಒಲಿಂಪಿಯಾಡ್‌ನಲ್ಲಿ ಆನಂದ್‌ ಅನುಪಸ್ಥಿತಿ ಕಾಡಲಿದೆ: ಹರಿಕೃಷ್ಣ
ADVERTISEMENT

ನಾರ್ವೆ ಚೆಸ್‌ ಟೂರ್ನಿ: ಕಾರ್ಲ್‌ಸನ್‌ ಮಣಿಸಿ ಅಗ್ರಸ್ಥಾನಕ್ಕೇರಿದ ಆನಂದ್

ವಿಶ್ವನಾಥನ್‌ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಮಣಿಸಿ ಅಗ್ರಸ್ಥಾನಕ್ಕೇರಿದರು.
Last Updated 6 ಜೂನ್ 2022, 16:45 IST
ನಾರ್ವೆ ಚೆಸ್‌ ಟೂರ್ನಿ: ಕಾರ್ಲ್‌ಸನ್‌ ಮಣಿಸಿ ಅಗ್ರಸ್ಥಾನಕ್ಕೇರಿದ ಆನಂದ್

ನಾರ್ವೆ ಚೆಸ್‌: ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಮಣಿಸಿದ ವಿಶ್ವನಾಥನ್ ಆನಂದ್‌

ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ವಿಭಾಗದಲ್ಲಿ ಭಾರತದ ವಿಶ್ವನಾಥನ್ ಆನಂದ್‌ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಸೋಮವಾರ ಮಣಿಸಿದರು.
Last Updated 6 ಜೂನ್ 2022, 7:47 IST
ನಾರ್ವೆ ಚೆಸ್‌: ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಮಣಿಸಿದ ವಿಶ್ವನಾಥನ್ ಆನಂದ್‌

ನಾರ್ವೆ ಚೆಸ್‌ ಟೂರ್ನಿ: ಆನಂದ್‌ ಗೆಲುವಿನ ಓಟಕ್ಕೆ ತಡೆ

ವಿಶ್ವನಾಥನ್‌ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದರು. ಶನಿವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌, ಅರ್ಮೇನಿಯದ ವೆಸ್ಲಿ ಸೊ ಎದುರು ಪರಾಭವಗೊಂಡರು.
Last Updated 4 ಜೂನ್ 2022, 10:35 IST
ನಾರ್ವೆ ಚೆಸ್‌ ಟೂರ್ನಿ: ಆನಂದ್‌ ಗೆಲುವಿನ ಓಟಕ್ಕೆ ತಡೆ
ADVERTISEMENT
ADVERTISEMENT
ADVERTISEMENT