ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ತರಿಕೆರೆಯ ಸಿಂಧು ಆಯ್ಕೆ

Last Updated 2 ಜುಲೈ 2019, 20:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚೀನಾದಲ್ಲಿ ಜುಲೈ 7ರಿಂದ 13ರ ವರೆಗೆ ನಡೆಯಲಿರುವ ಅಂತರರರಾಷ್ಟ್ರೀಯ ಏಷ್ಯನ್‌ ಬೀಚ್‌ ಸೆಪಕ್‌ಟಕ್ರಾ ಚಾಂಪಿಯನ್‌ಷಿಪ್‌ಗೆ ಭಾರತ ಮಹಿಳಾ ತಂಡಕ್ಕೆ ತರಿಕೆರೆಯ ಸಿಂಧು ಆನಂದ್ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ತಂಡಕ್ಕೆ ಆಯ್ಕೆ ಯಾದ ರಾಜ್ಯದ ಏಕೈಕ ಆಟಗಾರ್ತಿ ಇವರು.

ಭಾರತ ಮಹಿಳಾ ತಂಡಕ್ಕೆ ಕೋಚ್‌ ಆಗಿ ದಾವಣಗೆರೆಯ ಕೇಶವ ಸೂರ್ಯವಂಶಿ ನೇಮಕವಾಗಿದ್ದಾರೆ ಎಂದು ಕರ್ನಾಟಕ ಅಮೆಚೂರ್ ಸೆಪಕ್‌ಟಕ್ರಾ ಸಂಸ್ಥೆ ಸಹ ಕಾರ್ಯದರ್ಶಿ ಪಿ. ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT