ಭಾನುವಾರ, ಮಾರ್ಚ್ 29, 2020
19 °C

ಅಗಸ್ಟಾ ಮಾಸ್ಟರ್ಸ್‌ ಗಾಲ್ಫ್‌ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಪ್ರಮುಖ ಗಾಲ್ಫ್‌ ಟೂರ್ನಿಗಳಲ್ಲಿ ಒಂದಾದ ಆಗಸ್ಟಾ ಮಾಸ್ಟರ್ಸ್‌ ಟೂರ್ನಿಯನ್ನು ಕೊರೊನಾ ಸೋಂಕಿನ ಭೀತಿಯಿಂದ ಮುಂದೂಡಲಾಗಿದೆ.

ಈ ಟೂರ್ನಿಯ ಪರಿಷ್ಕೃತ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು  ಎಂದು ಆಗಸ್ಟಾ ನ್ಯಾಷನಲ್‌ ಗಾಲ್ಫ್‌ ಕ್ಲಬ್‌ ಶುಕ್ರವಾರ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು