ಶುಕ್ರವಾರ, ಡಿಸೆಂಬರ್ 4, 2020
22 °C

ಚೆಸ್‌ ಒಲಿಂಪಿಯಾಡ್‌: ಸಮರ್ಥ್‌, ಕಿಶನ್‌ಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೈಹಿಕ ನ್ಯೂನತೆಯುಳ್ಳವರಿಗಾಗಿ ನಡೆಯಲಿರುವ ಆನ್‌ಲೈಸ್‌ ಚೆಸ್‌ ಒಲಿಂಪಿಯಾಡ್‌ಗೆ ಭಾರತ ತಂಡದಲ್ಲಿ ಹೊನ್ನಾವರದ ಸಮರ್ಥ್ ಜೆ.ರಾವ್ ಸ್ಥಾನ ಪಡೆದಿದ್ದಾರೆ. ಇದೇ 21ರಿಂದ ಡಿಸೆಂಬರ್ 3ರವರೆಗೆ ಟೂರ್ನಿ ಆಯೋಜನೆಯಾಗಿದೆ.

ಭಾರತದ ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿದ್ದು, ಒಂದು ತಂಡದಲ್ಲಿ ಶಿವಮೊಗ್ಗದ ಕಿಶನ್‌ ಗಂಗೊಳ್ಳಿ
ಕೂಡ ಇದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು