ಶನಿವಾರ, ಮಾರ್ಚ್ 6, 2021
32 °C

ಹಾಕಿ: ನಿಕಿನ್‌ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅನುಭವಿ ಆಟಗಾರ ನಿಕಿನ್‌ ತಿಮ್ಮಯ್ಯ, ಶನಿವಾರದಿಂದ ನಡೆಯುವ ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಹಾಕಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಹಾಕಿ ಕರ್ನಾಟಕವು ಗುರುವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶನಿವಾರ ಸಂಜೆ 4 ಗಂಟೆಗೆ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ನಿಕಿನ್‌ ಬಳಗವು ಏರ್‌ ಇಂಡಿಯಾ ವಿರುದ್ಧ ಸೆಣಸಲಿದೆ.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಜಗದೀಪ್ ದಯಾಳ್‌ ಮತ್ತು ಎ.ಸಿ.ಸುಬ್ರಮಣಿ. ಡಿಫೆಂಡರ್‌ಗಳು: ಸಿ.ಎ.ಪೊನ್ನಣ್ಣ, ಎಸ್‌.ಪಿ.ದೀಕ್ಷಿತ್‌, ಎಚ್‌.ಎಸ್‌.ಅಭಿಷೇಕ್‌, ವೀರಣ್ಣಗೌಡ.

ಮಿಡ್‌ಫೀಲ್ಡರ್ಸ್‌: ಪ್ರಧಾನ್‌ ಸೋಮಣ್ಣ, ಕೆ.ಆರ್‌.ಭರತ್‌, ಆರ್‌.ಪುನೀತ್‌, ಕೆ.ಪಿ.ಸೋಮಯ್ಯ ಮತ್ತು ಡಿ.ಎಂ.ಅಚ್ಚಯ್ಯ.

ಫಾರ್ವರ್ಡ್‌ಗಳು: ನಿಕಿನ್‌ ತಿಮ್ಮಯ್ಯ (ನಾಯಕ), ಮೋಕ್ಷಿತ್‌ ಉತ್ತಪ್ಪ, ಹರೀಶ್‌ ಮುಟಗಾರ್‌, ಪವನ್‌ ಮಡಿವಾಳರ್‌, ಪೃಥ್ವಿರಾಜ್‌, ರಾಜೇಂದ್ರ ಮತ್ತು ಮಂಜೀತ್‌.

ಕೋಚ್‌: ಕೆ.ಕೆ.ಪೂಣಚ್ಚ. ಮ್ಯಾನೇಜರ್‌: ಪಿ.ಎ.ಅಯ್ಯಪ್ಪ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು