ಶುಕ್ರವಾರ, ಅಕ್ಟೋಬರ್ 22, 2021
29 °C

ವಿಶ್ವ ಕುಸ್ತಿ ಇಂದಿನಿಂದ: ಕಣದಲ್ಲಿ ಭಾರತದ ಯುವಪೈಲ್ವಾನರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಒಸ್ಲೊ:ಶನಿವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಯುವ ಕುಸ್ತಿಪಟುಗಳು ಕಣಕ್ಕಿಳಿಯಲಿದ್ದಾರೆ.

ಖ್ಯಾತನಾಮ ಪೈಲ್ವಾನರ ಗೈರುಹಾಜರಿಯಲ್ಲಿ ಯುವ ಪ್ರತಿಭೆಗಳಿಗೆ ತಮ್ಮ ಛಾಪು ಮೂಡಿಸುವ ಅವಕಾಶ ಒದಗಿಬಂದಿದೆ.

ಒಲಿಂಪಿಯನ್ ಬಜರಂಗ್ ಪೂನಿಯಾ, ರವಿ ದಹಿಯಾ,  ದೀಪಕ್ ದಹಿಯಾ ಮತ್ತು ಮಹಿಳೆಯರ ವಿಭಾಗದಲ್ಲಿ ವಿನೇಶ ಪೋಗಟ್ ಕಣಕ್ಕಿಳಿಯುತ್ತಿಲ್ಲ.

ರವೀಂದರ್ ದಹಿಯಾ (61 ಕೆಜಿ), ರೋಹಿತ್ (65ಕೆಜಿ), ಯಶ್ ತುಷೀರ್ (74ಕೆಜಿ), ಪೃಥ್ವಿರಾಜ್ ಬಾಸಾಹೇಬ್ ಪಾಟೀಲ (92ಕೆಜಿ) ಮತ್ತು ಅನಿರುದ್ಧ ಗುಲಿಯಾ (125ಕೆಜಿ) ಅವರು ಕಣಕ್ಕಿಳಿಯಲು ಸಿದ್ಧರಾಗಿದ್ಧಾರೆ. ಆದರೆ ಮಹಿಳಾ ತಂಡದಲ್ಲಿರುವ ಅನ್ಷು ಮಲಿಕ್ (57ಕೆಜಿ) ಅವರ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು