ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವನಾ, ನೀನಾಗೆ ಪ್ರಶಸ್ತಿ

Last Updated 13 ಜನವರಿ 2019, 17:08 IST
ಅಕ್ಷರ ಗಾತ್ರ

ಪುಣೆ: ಕರ್ನಾಟಕದ ಸುವನಾ ಭಾಸ್ಕರ್‌ ಇಲ್ಲಿ ನಡೆದ ಖೇಲೊ ಇಂಡಿಯಾ ಯುವ ಕ್ರೀಡಾಕೂಟದ ಬಾಲಕಿಯರ ವಿಭಾಗದ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಗೆದ್ದರು.

ಭಾನುವಾರ ನಡೆದ 17 ವರ್ಷದೊಳಗಿನವರ 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ2 ನಿಮಿಷ, 26.5 ಸೆಕೆಂಡುಗಳಲ್ಲಿ ಗುರಿ ತಲುಪಿದ ಸುವನಾ ಪ್ರಥಮ ಸ್ಥಾನ ಪಡೆದರು. 2 ನಿಮಿಷ 31 ಸೆಕೆಂಡುಗಳಲ್ಲಿ ಗುರಿ ತಲುಪಿದ ಕರ್ನಾಟಕದ ನೀನಾ ವೆಂಕಟೇಶ್‌ ದ್ವಿತೀಯ ಸ್ಥಾನ ಪಡೆದರು.

ಫಲಿತಾಂಶಗಳು:ಬಾಲಕಿಯರು: 17 ವರ್ಷದೊಳಗಿನವರು: 200 ಮೀಟರ್ಸ್‌ ಬ್ಯಾಕ್‌ಸ್ಟೋಕ್: ಸುವನಾ ಭಾಸ್ಕರ್‌ (ಕರ್ನಾಟಕ; ಕಾಲ: 2 ನಿಮಿಷ, 26.5 ಸೆಕೆಂಡು)–1, ನೀನಾ ವೆಂಕಟೇಶ್‌ (ಕರ್ನಾಟಕ)–2, ಶೃಂಗಿ ಬಂಡೇಕರ್‌ (ಗೋವಾ)–3; 200 ಮೀಟರ್ಸ್‌ ಮೆಡ್ಲೆ:ಕೆನಿಶಾ ಗುಪ್ತಾ (ಮಹಾರಾಷ್ಟ್ರ; ಕಾಲ: 2ನಿಮಿಷ, 29.68 ಸೆಕೆಂಡು)–1, ಶೃಂಗಿ ಬಂಡೇಕರ್‌ (ಗೋವಾ)–2, ಕಾನ್ಯ ನಾಯರ್‌ (ಮಧ್ಯಪ್ರದೇಶ)–3; 4*100 ಮೀಟರ್ಸ್‌ ಮಿಡ್ಲೆ: ಕರ್ನಾಟಕ (ಕಾಲ: 4 ನಿಮಿಷ, 36.91 ಸೆಕೆಂಡು)–1, ಮಹಾರಾಷ್ಟ್ರ–2, ದೆಹಲಿ–3;21 ವರ್ಷದೊಳಗಿನವರು:200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಮಾನಾ ಪಟೇಲ್‌ (ಗುಜರಾತ್‌; ಕಾಲ: 2 ನಿಮಿಷ, 23 ಸೆಕೆಂಡು)–1,ಸೌಬ್ರಿತ್ಯ ಮಂಡಲ್‌ (ಪಶ್ಚಿಮ ಬಂಗಾಳ)–2, ಯುಗ ಬೃನಾಲೆ (ಮಹಾರಾಷ್ಟ್ರ)–3; 200 ಮೀಟರ್ಸ್‌ ಮಿಡ್ಲೆ: ಯುಗ ಬಿರ್ನಾಲೆ (ಮಹಾರಾಷ್ಟ್ರ; ಕಾಲ: 2 ನಿಮಿಷ, 32.75 ಸೆಕೆಂಡು)–1, ಫಿರ್ದೋಸ್‌ (ರಾಜಸ್ಥಾನ)–2, ಕಲ್ಯಾಣಿ ಸಕ್ಸೇನಾ (ಗುಜರಾತ್‌)–3; 4*100 ಮೀಟರ್ಸ್‌ ಮಿಡ್ಲೆ: ಮಹಾರಾಷ್ಟ್ರ (ಕಾಲ: 4 ನಿಮಿಷ, 41.17 ಸೆಕೆಂಡು)–1, ತಮಿಳುನಾಡು–2, ಗುಜರಾತ್‌–3

ಬಾಲಕರು:17 ವರ್ಷ ದೊಳಗಿನವರು:200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ವೇದಾಂತ್‌ ಬಾಪ್ನ (ಮಹಾರಾಷ್ಟ್ರ; ಕಾಲ: 2 ನಿಮಿಷ, 10.46 ಸೆಕೆಂಡು)–1, ನಾನಕ್‌ ಮೂಮೂಲ್ಚಾಂದಿನಿ (ದೆಹಲಿ)–2, ಜಸ್ವಂತ್‌ ರೆಡ್ಡಿ (ತೆಲಂಗಾಣ)–3; 200 ಮೀಟರ್ಸ್‌ ಮಿಡ್ಲೆ: ಸ್ವದೇಶ್‌ ಮಂಡಲ್‌ (ದೆಹಲಿ; ಕಾಲ: 2 ನಿಮಿಷ, 13.48 ಸೆಕೆಂಡು)–1, ಶಾನ್‌ ಗಂಗೂಲಿ (ಗೋವಾ)–2, ಡಿ.ಆದಿತ್ಯ (ತಮಿಳುನಾಡು)–3;800 ಮೀಟರ್ಸ್‌ ಫ್ರೀಸ್ಟೈಲ್‌: ಅನುರಾಗ್‌ ಸಿಂಗ್‌ (ದೆಹಲಿ; ಕಾಲ: 8 ನಿಮಿಷ, 48 ಸೆಕೆಂಡು)–1, ಸಂಜಯ್‌ ಜಯಕೃಷ್ಣನ್‌ (ಕರ್ನಾಟಕ)–2, ಶಾನ್‌ ಗಂಗೂಲಿ (ಗೋವಾ)3; 21 ವರ್ಷದೊಳಗಿನವರು:200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್‌ (ಕರ್ನಾಟಕ; ಕಾಲ: 2 ನಿಮಿಷ, 5.26 ಸೆಕೆಂಡು)–1, ಶಿವ ಶ್ರೀಧರ್‌ (ಕರ್ನಾಟಕ)–2, ಅನುರಾಜ್‌ (ದೆಹಲಿ)–3;200 ಮಿಟರ್ಸ್‌ ಮಿಡ್ಲೆ: ಶಿವಾಕ್ಷ್‌ ಸಾಹು (ಚತ್ತೀಸ್‌ಗಡ; ಕಾಲ: 2 ನಿಮಿಷ, 14.43 ಸೆಕೆಂಡು)–1, ಪಿ.ಚಂದ್ರು (ಕರ್ನಾಟಕ)–2, ಜಗನ್‌ ನಟನ್‌ ಪಿ.ಜೆ. (ಕೇರಳ)–3; 800 ಮೀಟರ್ಸ್‌ ಫ್ರೀಸ್ಟೈಲ್‌: ಕುಶಾಗ್ರ ರಾವತ್‌ 9ದೆಹಲಿ; ಕಾಲ: 8 ನಿಮಿಷ, 14.31 ಸೆಕೆಂಡು)–1, ಸುಶ್ರುತ್‌ ಕಾಪ್ಸೆ (ಮಹಾರಾಷ್ಟ್ರ)–2, ವಿಶಾಲ್‌ ಗ್ರೆವಾಲ್‌ (ದೆಹಲಿ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT