ಸ್ಕೇಟಿಂಗ್: ಕುಸುಮಾಗೆ ಮೂರು ಚಿನ್ನ

ಬೆಂಗಳೂರು: ನಗರದ ಕುಸುಮಾ ಸುರೇಶ್ ಗೌಡ ಪಂಜಾಬ್ನ ಮೊಹಾಲಿಯ ದೇಲ್ಪುರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ನಲ್ಲಿ ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ನಗರದ ವಿದ್ಯಾನಿಕೇತನ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಕುಸುಮಾ, 9ರಿಂದ 11 ವರ್ಷದ ವಯೋಮಿತಿಯ ಒನ್ ರೌಂಡ್ ಲ್ಯಾಪ್ ಹಾಗೂ 500 ಮೀಟರ್ ವಿಭಾಗದಲ್ಲಿ ಪದಕಗಳನ್ನು ಜಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.