ಶನಿವಾರ, ಸೆಪ್ಟೆಂಬರ್ 25, 2021
29 °C

ಬಿಲಿಯರ್ಡ್ಸ್‌: ಮಯಂಕ್ ಕಾರ್ತಿಕ್ ಹ್ಯಾಟ್ರಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಯಂಕ್ ಕಾರ್ತಿಕ್

ಬೆಂಗಳೂರು: ಮಯಂಕ್ ಕಾರ್ತಿಕ್ ಬುಧವಾರ ನಡೆದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಜೂನಿಯರ್ ಬಿಲಿಯರ್ಡ್ಸ್‌ ಪ್ರಶಸ್ತಿ ಜಯಿಸಿದರು. ಇದು ಅವರ ಮೂರನೇ ಪ್ರಶಸ್ತಿಯಾಗಿದೆ.

ಮಂಗಳವಾರ ಅವರು ಸ್ನೂಕರ್ ಪ್ರಶಸ್ತಿ ಗೆದ್ದರು. ಅದಕ್ಕೂ ಮುನ್ನ ಅವರು ಸಬ್‌ ಜೂನಿಯರ್ ಬಿಲಿಯರ್ಡ್ಸ್‌ನಲ್ಲಿ ಜಯಿಸಿದ್ದರು.

ಪಿ. ಕೀರ್ತನಾ ಜೂನಿಯರ್ ಬಾಲಕಿಯರ ಸ್ನೂಕರ್ ವಿಭಾಗದಲ್ಲಿ ಪ್ರಶಸ್ತಿ ಡಬಲ್ ಸಾಧನೆ ಮಾಡಿದರು. ಕೀರ್ತನಾ 54–05, 48–1ರಿಂದ ಹರ್ಷಿತಾ ಭಾವಿ ಎದುರು ಮತ್ತು 41–46, 54–02, 75–11ರಿಂದ  ನತಾಶಾ ಚೇತನ್ ವಿರುದ್ಧ ಜಯಿಸಿದರು.  ಅವರು ಬಿಲಿಯರ್ಡ್ಸ್‌ ಪ್ರಶಸ್ತಿ ಕೂಡ ಗೆದ್ದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು