ಭಾನುವಾರ, ಜುಲೈ 25, 2021
28 °C

ಟೋಕಿಯೊ ಒಲಿಂಪಿಕ್ಸ್‌: ಪ್ರೇಕ್ಷಕರಿಗೆ ಅವಕಾಶವಿಲ್ಲ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೋಕಿಯೊ: ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್‌ನ ಸ್ಪರ್ಧೆಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗದು ಎಂದು ಒಲಿಂಪಿಕ್ಸ್ ಸಚಿವ ತಮಾಯೊ ಮರುಕವ ಗುರುವಾರ ತಿಳಿಸಿದ್ದಾರೆ.

ಸರ್ಕಾರ, ಸ್ಥಳೀಯ ಆಡಳಿತ ಮತ್ತು ಒಲಿಂಪಿಕ್ಸ್‌–ಪ್ಯಾರಾಲಿಂಪಿಕ್ಸ್ ಆಯೋ ಜಕರ ಮುಖ್ಯಸ್ಥರ ಸಭೆಯ ನಂತರ ಅವರು ಈ ವಿಷಯ ತಿಳಿಸಿದರು.

ಬಹು ತೇಕ ಸ್ಪರ್ಧೆಗಳು ಟೋಕಿಯೊದಲ್ಲಿ ನಡೆಯಲಿದ್ದು ಕೆಲವು ರಾಜಧಾನಿಯ ಹೊರಗೆ ಆಯೋಜಿಸಲಾಗುವುದು ಎಂದು ಕೂಡ ಅವರು ವಿವರಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು