ಬುಧವಾರ, ಮಾರ್ಚ್ 29, 2023
24 °C

ಪಂಕಜ್‌ಗೆ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಬಿಲಿಯರ್ಡ್ಸ್ ಆಟಗಾರ, ಕನ್ನಡಿಗ ಪಂಕಜ್‌ ಅಡ್ವಾಣಿ ಅವರು ಮತ್ತೊಂದು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇಲ್ಲಿ ನಡೆದ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಮಂಗಳವಾರ ಅವರು ಸೌರವ್‌ ಕೊಠಾರಿ ಅವರನ್ನು 5–2ರಿಂದ ಮಣಿಸಿ ಕಿರೀಟ ಧರಿಸಿದರು.

ಮೊದಲ ಫ್ರೇಮ್‌ನಲ್ಲೇ ಮುಗ್ಗರಿಸಿದರೂ ಎದೆಗುಂದದ ಪಂಕಜ್‌, 13–150, 152–12, 151–0, 62–150, 150–45, 150–48, 150–2ರಿಂದ ಗೆದ್ದು ಬೀಗಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು