ನವದೆಹಲಿ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಎಂಟನೇ ಆವೃತ್ತಿಗೆ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು,ಒಟ್ಟು 190 ಆಟಗಾರರು 12 ಫ್ರಾಂಚೈಸ್‌ಗಳ ಪಾಲಾಗಿದ್ದಾರೆ. ಎಲ್ಲ ಆಟಗಾರರಿಗೆ ಸೇರಿ ಫ್ರಾಂಚೈಸ್‌ಗಳು ಒಟ್ಟು ₹ 48.22 ಕೋಟಿ ಖರ್ಚು ಮಾಡಿವೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.

ರೈಡರ್ ಪ್ರದೀಪ್ ನರ್ವಾಲ್ ಅವರನ್ನು ಅತಿಹೆಚ್ಚು ಬೆಲೆಗೆ(1.65 ಕೋಟಿ) ಯುಪಿ ಯೋಧಾ ತನ್ನದಾಗಿಸಿಕೊಂಡಿತ್ತು. ಬೆಂಗಳೂರು ಬುಲ್ಸ್ ತಂಡವು ಚಂದ್ರನ್ ರಂಜೀತ್ ಅವರನ್ನು ₹ 84 ಲಕ್ಷ ಮೊತ್ತಕ್ಕೆ ಪಡೆದುಕೊಂಡಿತು. ಅರ್ಜುನ್ ದೇಸ್ವಾಲ್ ₹ 96 ಲಕ್ಷಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್ ಪಾಲಾದರು. ಪುಣೇರಿ ಪಲ್ಟನ್ ತಂಡವು ನಿತಿನ್ ತೋಮರ್ (₹ 61 ಲಕ್ಷ) ಅವರನ್ನು ತನ್ನಲ್ಲೇ ಉಳಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.