Pro Kabaddi League | ಅಜಿತ್, ಅನಿಲ್ ಅಮೋಘ ಆಟ: ಮುಂಬಾಗೆ ಮಣಿದ ತಲೈವಾಸ್
Pro Kabaddi League: ಅಜಿತ್ ಚೌಹಾಣ್ ಸಂಘಟಿಸಿದ ಚುರುಕಾದ ದಾಳಿ ಮತ್ತು ಆಲ್‌ರೌಂಡರ್ ಅನಿಲ್ ಅವರ ಆಟದ ಬಲದಿಂದ ಯು ಮುಂಬಾ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ರೋಚಕ ಜಯ ದಾಖಲಿಸಿತು. Last Updated 31 ಆಗಸ್ಟ್ 2025, 23:30 IST