ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೂಕರ್‌: ಪಂಕಜ್ ಅಡ್ವಾನಿಗೆ ಪ್ರಶಸ್ತಿ

Last Updated 31 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ನವದೆಹಲಿ: ಬುಧವಾರ ಮುಕ್ತಾಯಗೊಂಡ ಏಷ್ಯಾ ಸ್ನೂಕರ್‌ ಟೂರ್‌ನ ಎರಡನೇ ಲೆಗ್‌ನ ಪ್ರಶಸ್ತಿ ಭಾರತದ ಪಂಕಜ್ ಅಡ್ವಾನಿ ಪಾಲಾಯಿತು. ಅವರು ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಆಗಿದ್ದಾರೆ.

ಫೈನಲ್‌ ಸುತ್ತಿನಲ್ಲಿ ಪಂಕಜ್‌ ಅವರು ಚೀನಾದ ಜೂ ರೇತಿ ವಿರುದ್ಧ 6–1 ಫ್ರೇಮ್‌ಗಳಿಂದ ಗೆದ್ದರು. ಮೂರನೇ ಫ್ರೇಮ್‌ನಲ್ಲಿ ಮಾತ್ರ ಭಾರತದ ಆಟಗಾರ ಹಿನ್ನಡೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT