ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಲ್‌, ಶ್ರೀಅಕ್ಷಿತಾಗೆ ಪ್ರಶಸ್ತಿ

Last Updated 13 ನವೆಂಬರ್ 2018, 17:22 IST
ಅಕ್ಷರ ಗಾತ್ರ

ಬೆಂಗಳೂರು: ನ್ಯೂ ಸೇಂಟ್‌ ಮೀರಾಸ್‌ ಹೈಸ್ಕೂಲ್‌ನ ನಿಖಿಲ್‌ ಸಿ.ಹಾಗೂ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ನ ಶ್ರೀ ಅಕ್ಷಿತಾ ಎನ್‌. ಮಂಗಳವಾರ ನಡೆದಸಬ್‌ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಬಾಲಕ ಹಾಗೂ ಬಾಲಕಿಯರ ವಿಭಾಗದ 600 ಮೀಟರ್ಸ್‌ ಓಟದಲ್ಲಿ ಮೊದಲ ಸ್ಥಾನ ಪಡೆದರು.

ಫಲಿತಾಂಶಗಳು: ಬಾಲಕರು: 12 ವರ್ಷದೊಳಗಿನವರು: ಹೈಜಂಪ್‌: ಶ್ರೇಯನ್‌ ಸಿ.ವೈ (ವಿದ್ಯಾನಿಕೇತನ ಶಾಲೆ;ದೂರ–1.20 ಮೀಟರ್ಸ್‌)–1, ಭಾರ್ಗವ ಜಿ. (ಎಸ್‌.ಎಸ್‌.ಆರ್‌.ವಿ.ಎಂ. ಸ್ಕೂಲ್‌)–2, ಚಂದ್ರಮೌಳಿ. ಆರ್‌.(ವಿದ್ಯಾನಿಕೇತನ ಶಾಲೆ)–3; 600 ಮೀಟರ್ಸ್‌ ಓಟ: ನಿಖಿಲ್‌ ಸಿ. (ನ್ಯೂ ಸೇಂಟ್‌ ಮೀರಾಸ್‌ ಹೈಸ್ಕೂಲ್‌; ಕಾಲ–1 ನಿಮಿಷ 46.4 ಸೆಕೆಂಡು)–1, ವೈಭವ್‌ ಸಿ.ಎಸ್‌. (ಡೆಲ್ಲಿ ಪಬ್ಲಿಕ್‌ ಸ್ಕೂಲ್‌)–2, ಇಷಾನ್ (ಡೆಲ್ಲಿ ಪಬ್ಲಿಕ್‌ ಸ್ಕೂಲ್‌)–3; 14 ವರ್ಷದೊಳಗಿನವರು: 100 ಮೀಟರ್ಸ್‌ ಓಟ: ಮುತ್ತಣ್ಣ ಕೆ.ವೈ (ಬಿ.ಎಸ್‌.ಸಿ;ಕಾಲ–12.30 ಸೆಕೆಂಡು)–1, ಆರ್ಯ ಪಿ. (ಡೆಲ್ಲಿ ಪಬ್ಲಿಕ್‌ ಸ್ಕೂಲ್‌)–2, ಸುಜಯ್‌ ಪಿ. ನಾಯಕ್‌ (ಡೆಲ್ಲಿ ಪಬ್ಲಿಕ್‌ ಸ್ಕೂಲ್‌)–3; 16 ವರ್ಷದೊಳಗಿನವರು: ಶಾಟ್‌ಪಟ್‌: ಅದ್ವಯ್‌ ಅಜಯನ್‌ ಟಿ. (ಪ್ರೆಸಿಡೆನ್ಸಿ ಸ್ಕೂಲ್‌; ದೂರ–12.15 ಮೀಟರ್ಸ್‌)–1, ಆದಿತ್ಯರಾಜ್‌ ಕೆ. (ಡೆಕ್ಕನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌)–2, ಯಶ್ವಸಿನ್‌ (ಟಿಐಎಸ್‌ಬಿ ಸ್ಕೂಲ್‌)–3; 100 ಮೀಟರ್ಸ್‌ ಹರ್ಡಲ್ಸ್‌: ಪೃಥ್ವಿ (ಇಂಡಿಯನ್‌ ಅಥ್ಲೆಟಿಕ್‌ ಅಕಾಡೆಮಿ; ಕಾಲ–16.20 ಸೆಕೆಂಡು)–1, ರಕ್ಷಿತ್‌ (ಯಂಗ್‌ಸ್ಟರ್ಸ್‌ ಸ್ಪೋರ್ಟ್ಸ್‌ ಕ್ಲಬ್‌)–2, ಆಶಿಷ್‌ (ಅಕೈ ಪಬ್ಲಿಕ್‌ ಸ್ಕೂಲ್‌)–3; 200 ಮೀಟರ್ಸ್‌ ಓಟ: ಯಾಸಿನ್‌ ಅಹಮ್ಮದ್‌ (ಬಿಷಪ್‌ ಕಾಟನ್‌ ಬಾಲಕರ ಪ್ರೌಢಶಾಲೆ; ಕಾಲ–23.30 ಸೆಕೆಂಡು)–1, ಮಧನ್‌ ಜೆ. (ಓಲ್ಫ್‌ ಹೈಸ್ಕೂಲ್‌)–2, ಚಿರಗ್‌ ಬಿ.ಎ (ಬಿ.ಎಸ್‌.ಸಿ)–3; ಲಾಂಗ್‌ಜಂಪ್‌: ಡೇನಿಯಲ್‌ ಮ್ಯಾಥ್ಯೂ (ಬಿಷಪ್‌ ಕಾಟನ್‌ ಬಾಲಕರ ಪ್ರೌಢಶಾಲೆ; ದೂರ–6.46 ಮೀಟರ್ಸ್‌)–1, ಯಾಸಿನ್‌ ಅಹಮ್ಮದ್‌ (ಬಿಷಪ್‌ ಕಾಟನ್‌ ಬಾಲಕರ ಪ್ರೌಢಶಾಲೆ)–2, ಅಮೋಘ್ ಎ. ಗೌಡ (ಯಂಗ್‌ಸ್ಟರ್‌ ಸ್ಪೋರ್ಟ್ಸ್‌ ಕ್ಲಬ್‌)–3; 18 ವರ್ಷದೊಳಗಿನವರು: 1500 ಮೀಟರ್ಸ್‌ ಓಟ: ಸುದೀಪ ಇ (ಯುವ ಕ್ಲಬ್‌; ಅವಧಿ–4 ನಿಮಿಷ, 1.4 ಸೆಕೆಂಡು)–1, ಆರ್‌.ವಿ. ವಿಜಸಾರಥಿ (ಯಂಗ್‌ಸ್ಟರ್ಸ್‌ ಸ್ಪೋರ್ಟ್ಸ್‌ ಕ್ಲಬ್‌)–2, ಸಂಗಮೇಶ್‌ ಕುರಿ (ಡಿವೈಇಎಸ್‌)–3; ಶಾಟ್‌ಪಟ್‌: ಬಿ.ಕಾರ್ತಿಕ್‌ (ಡಿವೈಇಎಸ್‌;ದೂರ–13.88 ಮೀಟರ್ಸ್‌)–1, ಸುನಿಲ್‌ ಕುಮಾರ್‌ ಎಸ್‌ (ಡಿವೈಇಎಸ್‌)–2, ಸಾಹಿಲ್‌ ಶರ್ಮಾ (ಸಾಯಿ ಬೆಂಗಳೂರು)–3; ಲಾಂಗ್‌ಜಂಪ್‌: ನವೀನ್‌ ಬಿ. (ಡಿವೈಇಎಸ್‌; ದೂರ–7.35 ಮೀಟರ್ಸ್‌)–1, ಸುಜಯ್‌ ರಾಯ್‌ (ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌)–2, ಪ್ರಣವ್‌ ದಿವಾಕರ (ಬಿಷಪ್‌ ಕಾಟನ್‌ ಬಾಲಕರ ಶಾಲೆ)–3; ಹೈಜಂಪ್‌: ಅನ್ಮೊಲ್‌ ಕುಮಾರ್‌ (ಎಲ್‌.ಎ.ಪಿ.ಎಸ್‌;ಎತ್ತರ–1.30 ಮೀಟರ್ಸ್‌)–1, ಸೋನು ಕುಮಾರ್‌( ಬಿ.ಎಸ್‌.ಸಿ)–2.

ಬಾಲಕಿಯರು:12 ವರ್ಷದೊಳಗಿನವರು: 600 ಮೀಟರ್ಸ್‌ ಓಟ: ಶ್ರೀಅಕ್ಷಿತಾ ಎನ್‌. (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌; ಕಾಲ–1 ನಿಮಿಷ, 54.7 ಸೆಕೆಂಡು)–1, ರಚನಾ ನಾಯಕ್‌ (ಸೌಂದರ್ಯ ಪ್ರಾಥಮಿಕ ಶಾಲೆ)–2, ಭುವನ ಎಸ್‌.(ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌)–3; ಹೈಜಂಪ್‌: ಕಾರಂತ (ವಿದ್ಯಾನಿಕೇತನ ಶಾಲೆ; ಎತ್ತರ–1.20 ಮೀಟರ್ಸ್‌)–1, ಅದ್ವಿಕಾ (ವಿದ್ಯನಿಕೇತನ ಶಾಲೆ)–2, ಜೋಷಿಕಾ ಜಿ.ಎನ್‌ (ವಿದ್ಯಾನಿಕೇತನ ಶಾಲೆ)–3; 14 ವರ್ಷದೊಳಗಿನವರು: 100 ಮೀಟರ್ಸ್‌ ಓಟ: ಪೂರ್ವ ಸ್ಮಿತಾ ವಿ.ಎಸ್‌. (ಶೈನ್‌ ಅಥ್ಲೆಟಿಕ್‌ ಕ್ಲಬ್‌;ಕಾಲ–13.20 ಸೆಕೆಂಡು)–1, ಅರುಂಧತಿ (ಶೈನ್‌ ಅಥ್ಲೆಟಿಕ್‌ ಕ್ಲಬ್‌)–2, ತಾರಾ ಪಿ. (ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌)–3;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT