ಗುರುವಾರ, 3 ಜುಲೈ 2025
×
ADVERTISEMENT

Athletics Games

ADVERTISEMENT

ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟ: ಕರ್ನಾಟಕದ ಅಂಬಿಕಾಗೆ ಶಾಟ್‌ಪಟ್ ಚಿನ್ನ

ಪಲ್ಲವಿ ಪಾಟೀಲಗೆ ಬೆಳ್ಳಿ
Last Updated 28 ಜೂನ್ 2025, 16:11 IST
ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟ: ಕರ್ನಾಟಕದ ಅಂಬಿಕಾಗೆ ಶಾಟ್‌ಪಟ್ ಚಿನ್ನ

ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 4x400ಮೀ. ಮಿಶ್ರ ರಿಲೇ ಚಿನ್ನ ಗೆದ್ದ ಭಾರತ

ಭಾರತ ತಂಡವು 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 4x400 ಮೀ. ಮಿಶ್ರ ರಿಲೇ ಓಟದ ಚಿನ್ನವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
Last Updated 28 ಮೇ 2025, 15:41 IST
ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 4x400ಮೀ. ಮಿಶ್ರ ರಿಲೇ ಚಿನ್ನ ಗೆದ್ದ ಭಾರತ

ಅಥ್ಲೆಟಿಕ್ಸ್‌: ಅರ್ಪಿತಾಗೆ ಎರಡನೇ ಸ್ಥಾನ

ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್‌
Last Updated 1 ಜನವರಿ 2025, 23:30 IST
ಅಥ್ಲೆಟಿಕ್ಸ್‌: ಅರ್ಪಿತಾಗೆ ಎರಡನೇ ಸ್ಥಾನ

ಮಹಿಳೆಯರ 100x4 ರಿಲೆ: ಕರ್ನಾಟಕ ಕೂಟ ದಾಖಲೆ

ಎಸ್.ಎಸ್‌. ಸ್ನೇಹಾ, ಕಾವೇರಿ ಪಾಟೀಲ, ಸಿಮಿ ಎನ್‌.ಎಸ್‌. ಮತ್ತು ದಾನೇಶ್ವರಿ ಅವರನ್ನು ಒಳಗೊಂಡ ಕರ್ನಾಟಕದ ಮಹಿಳೆಯರ 4x100 ಮೀಟರ್‌ ರಿಲೆ ತಂಡವು ಶುಕ್ರವಾರ ನಡೆದ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿತು.
Last Updated 29 ಜೂನ್ 2024, 14:34 IST
ಮಹಿಳೆಯರ 100x4 ರಿಲೆ: ಕರ್ನಾಟಕ ಕೂಟ ದಾಖಲೆ

10 ಸಾವಿರ ಮೀ. ಓಟ: ಗುಲ್ವೀರ್‌ ಸಿಂಗ್‌ ರಾಷ್ಟ್ರೀಯ ದಾಖಲೆ

ಭಾರತದ ಅಥ್ಲೀಟ್ ಗುಲ್ವೀರ್‌ ಸಿಂಗ್ ಅವರು ಕ್ಯಾಲಿಫೋರ್ನಿಯಾದಲ್ಲಿ ನಡೆದ ಪುರುಷರ 10 ಸಾವಿರ ಮೀಟರ್ ಓಟದಲ್ಲಿ 16 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು, ಬೆಳ್ಳಿ ಪದಕ ಗೆದ್ದರು. ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದರು.
Last Updated 17 ಮಾರ್ಚ್ 2024, 14:57 IST
10 ಸಾವಿರ ಮೀ. ಓಟ: ಗುಲ್ವೀರ್‌ ಸಿಂಗ್‌ ರಾಷ್ಟ್ರೀಯ ದಾಖಲೆ

ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆ: ಶಾನ್‌, ಲಕ್ಷ್ಯಾಗೆ ಚಿನ್ನ

ಬೆಳ್ಳಿ ಜಯಿಸಿದ ಶ್ರೀಹರಿ, ಹಷಿಕಾ
Last Updated 31 ಅಕ್ಟೋಬರ್ 2023, 15:48 IST
ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆ: ಶಾನ್‌, ಲಕ್ಷ್ಯಾಗೆ ಚಿನ್ನ

ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ | ಜಾವೆಲಿನ್‌: ಮನು ಕೂಟ ದಾಖಲೆ

ಕರ್ನಾಟಕದ ತೀರ್ಥೇಶ್‌, ವಂದನಾಗೆ ಬೆಳ್ಳಿ
Last Updated 15 ಅಕ್ಟೋಬರ್ 2023, 14:23 IST
ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ | ಜಾವೆಲಿನ್‌: ಮನು ಕೂಟ ದಾಖಲೆ
ADVERTISEMENT

ಮಹಿಳಾ ಪ್ರಾತಿನಿಧ್ಯ ಹೆಚ್ಚಳ: ವಿಶ್ವ ಅಥ್ಲೆಟಿಕ್ಸ್ ಭರವಸೆ

ಕ್ರೀಡೆಯಲ್ಲಿ ಲಿಂಗ ಸಮಾನತೆಯ ಉದ್ದೇಶದಿಂದ ತನ್ನ ಕೌನ್ಸಿಲ್‌ನಲ್ಲಿ ಶೇಕಡ 40ರಷ್ಟು ಮಹಿಳೆಯರಿಗೆ ಅವಕಾಶ ನೀಡುವುದಾಗಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯು ಬುಧವಾರ ಶಪಥ ಮಾಡಿದೆ.
Last Updated 8 ಮಾರ್ಚ್ 2023, 19:46 IST
fallback

ಜಾವೆಲಿನ್: ಚಿನ್ನ ಗೆದ್ದ ಮನು

ಕರ್ನಾಟಕದ ಡಿ.ಪಿ.ಮನು ಅವರು ಚೆನ್ನೈನಲ್ಲಿ ನಡೆಯುತ್ತಿರುವ 61ನೇ ಅಂತರರಾಜ್ಯ ಅಥ್ಲೆಟಿಕ್ಸ್‌ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.
Last Updated 11 ಜೂನ್ 2022, 19:31 IST
ಜಾವೆಲಿನ್: ಚಿನ್ನ ಗೆದ್ದ ಮನು

ಇಂಡಿಯನ್ ಗ್ರ್ಯಾಂಡ್ ಪ್ರಿ ಅಥ್ಲೆಟಿಕ್ಸ್‌: ಅವಿನಾಶ್ ದಾಖಲೆ, ಪ್ರಿಯಾಗೆ ಚಿನ್ನ

ಪೂವಮ್ಮಗೆ ಬೆಳ್ಳಿ; 100 ಮೀಟರ್ಸ್ ಓಟದಲ್ಲಿ ಸಿಮಿ ಮಿಂಚು
Last Updated 23 ಮಾರ್ಚ್ 2022, 19:32 IST
ಇಂಡಿಯನ್ ಗ್ರ್ಯಾಂಡ್ ಪ್ರಿ ಅಥ್ಲೆಟಿಕ್ಸ್‌: ಅವಿನಾಶ್ ದಾಖಲೆ, ಪ್ರಿಯಾಗೆ ಚಿನ್ನ
ADVERTISEMENT
ADVERTISEMENT
ADVERTISEMENT