ಶನಿವಾರ, ಜನವರಿ 18, 2020
19 °C
ಹೈದರಾಬಾದ್‌ನಲ್ಲಿ ನಾಳೆಯಿಂದ ಸ್ಪರ್ಧೆಗಳು; ವಾಟರ್ ಪೋಲೊಗೆ 27 ಮಂದಿ ಆಯ್ಕೆ

ಈಜು: ರಾಜ್ಯ ತಂಡದಲ್ಲಿ ಸುವನಾ, ನೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೈದರಾಬಾದ್‌ನಲ್ಲಿ ಇದೇ ಮೂರರಿಂದ ಐದರವರೆಗೆ ನಡೆಯಲಿರುವ ದಕ್ಷಿಣ ವಲಯ ಈಜು ಮತ್ತು ವಾಟರ್ ಪೋಲೊದಲ್ಲಿ ಕರ್ನಾಟಕದಿಂದ ಒಟ್ಟು 106 ಮಂದಿ ಪಾಲ್ಗೊಳ್ಳಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸುವನಾ ಭಾಸ್ಕರ್ ಮತ್ತು ನೀನಾ ವೆಂಕಟೇಶ್‌ ಅವರಿಗೆ ಸ್ಥಾನ ಲಭಿಸಿದೆ.

ತಂಡಗಳು: ಈಜು: ಪುರುಷರು: ಮೋನಿಷ್ ಪಿ.ವಿ, ಎಸ್‌.ಯಶ್‌ರಾಜ್‌, ವಾಫಿ ಹಕೀಮ್ ಅಬ್ದುಲ್‌, ಶ್ರೀಹರಿ ಕಟ್ಟಿ, ಹರಿ ಕಾರ್ತಿಕ್ ವೇಲು, ಆರ್‌.ನವನೀತ್ ಗೌಡ, ಶಾರ್ವಿಲ್ ಲೋಕೇಶ್‌ ರೆಡ್ಡಿ, ರೇಣುಕಾಚಾರ್ಯ ಎಚ್‌, ಅರಿನಾ ಎ.ಪಾಟೀಲ್‌, ತನ್ಯಾ ಸುರೇಶ್‌, ಯಶ್‌ ಕಾರ್ತಿಕ್, ಭುವನ ರುದ್ರರಾಜು, ಘನಶ್ಯಾಮ ಆರ್‌, ಸಂಜಿತ್ ಜೆ, ತರುಣ್ ಅರುಣ್ ಗೌಡ, ಅಕ್ಷಯ್ ಆರ್.ಶೇಟ್‌, ಪೂರ್ವಾಂಕ್ ರಮೇಶ್‌, ಗೃತನ್‌ ವಿ, ಉತ್ಕರ್ಷ್ ಪಾಟೀಲ್‌, ವಿಧಿತ್ ಶಂಕರ್‌, ಶುಭಾಂಗ್ ಕುಬೇರ್‌, ನಯನ್ ವಿಘ್ನೇಶ್‌, ಕಾರ್ತಿಕೇಯನ್ ನಾಯರ್, ಸಮರ್ಥ್ ಮೋರೆ, ಅಕ್ಷಜ್‌ ಎಸ್‌, ರಾಜ್ ವಿನಾಯಕ್‌, ಸಾಯ್ ಸಮರ್ಥ್‌, ಮೋಹಿತ್‌ ವೆಂಕಟೇಶ್‌, ಸಿದ್ಧಾರ್ಥ್‌ ಪಾಡಿಗಾರ್, ಸಮರ್ಥ ರಾವ್‌, ದೀಪ್‌ ವೆಂಕಟೇಶ್‌ ಗಿಲ್ಡ, ಜತಿನ್ ಬಿ, ಲಿತೀಶ್‌ ಜಿ.ಗೌಡ, ಅಥರ್ವ, ಆರ್ಯನ್‌ ಚೌಧರಿ, ಸುದರ್ಶನ್‌ ಎಚ್‌, ದೀಪಕ್ ಚೌಹಾಣ್‌, ಶಿವಾಂಕ್ ವಿಶ್ವನಾಥ್‌; ಮಹಿಳೆಯರು: ಮೋನ್ಯಾ ಕೌಸುಮಿ, ಧಿನಿಧಿ ದೇಸಿಗು, ಪ್ರಿಯಾಂಶಿ ಮಿಶ್ರಾ, ಸಂಜನಾ ನವೀನ್, ತನ್ಯಾ ಎಸ್‌, ಆರ್ಣಾ ಎಂ.ಪಿ, ನಕ್ಷತ್ರ ಜಿ ಗೌತಮ್, ಹಶಿಕಾ ಆರ್‌, ವಿಹಿತಾ ನಯನಾ, ಸಾಬಾ ಸುಹಾನ, ಮಾನವಿ ವರ್ಮಾ, ಸಿದ್ಧಿ ಆರ್‌.ಶಾ, ಜನ್ಯಾ ಬಿ.ಎಸ್‌, ನೀನಾ ವೆಂಕಟೇಶ್‌, ಸ್ಮೃತಿ, ಅಶ್ಮಿತಾ ಗೌಡ, ಹಿತಾ ಆನಂದ್‌, ಋತಿಕಾ ಎಂ.ಬಿ, ಮೇಧಾ ವೆಂಕಟೇಶ್‌, ನೈಶಾ ಶೆಟ್ಟಿ, ಇಮಾನಿ ಜಾಧವ್‌, ಅವನೀತ್‌ ಗೌಡ, ಹಿತೈಷಿ, ಋಷಿಕಾ ಮಾಂಗಳೆ, ಅಂಶು ದೇಶಪಾಂಡೆ, ಥಿಥೀಕ್ಷಾ ಎಚ್‌, ಎಸ್‌.ಲಕ್ಷ್ಯ, ಪಿಹು ಪಂತ್‌, ಸುವನಾ ಭಾಸ್ಕರ್‌, ಇಂಚರ, ವಿದ್ಯಾಶ್ರೀ, ಮಧುರ, ನಿಧಿ ಶಶಿಧರ, ಸುನೈನಾ ಮಂಜುನಾಥ್‌ಮ ಭೂಮಿಕಾ ಕೇಸರ್‌ಕರ್‌, ಗುಣ್‌ ಮಟ್ಟ, ಶಾನಿಯಾ ಶಿರೋಮನಿ, ಕೀರ್ತನಾ ಪಿ, ಅನುಮತಿ ಚೌಗುಳೆ, ಪ್ರೀತಾ ವೆಂಕಟೇಶ್‌.

ವಾಟರ್ ಪೋಲೊ: ಪುರುಷರು: ಜಯಾದಿತ್ಯ, ಶೀರೇಶ್‌ ಕೆ.ಎಸ್‌, ಹೃಷಿಕೇಶ್‌ ಚೈತನ್ಯ, ಚೈತನ್ಯ ಉಮಾ, ಸಂಕಲ್ಪ್ ಕೆ.ಎಸ್‌, ದರ್ಶನ್ ಸಿ, ವರುಣ್ ಎಸ್‌.ಎನ್‌, ನಿರಂಜನ್‌ ಎಂ, ನೀರಜ್‌ ಎಸ್‌, ಸುಮುಖ ಬಿ.ಆರ್‌, ಧರ್ಮೇಶ್‌ ಗೌಡ, ಶಶಾಂಕ್‌ ಪಿ, ತರುಣ್ ಎ, ಋಷಭ್‌

ಮಹಿಳೆಯರು: ಲೇಖನ ಗೌಡ, ಅಶ್ಮಿತಾ ಜಿ, ನಿಧಿ ಪಿ, ಪೂರ್ವಿ ಜೆ, ಜುಡಿತ್ ಜೇಮ್ಸ್‌, ಧಿತಿ ಗುಡಿಹಾಳ, ಪಾಯಲ್ ಕೆ.ಆರ್‌, ಮೃಣಾಲ್‌ ಪಿ, ರುಚಿತಾ ಎಂ, ಅನನ್ಯ ಯೋಗೇಶ್‌, ಚಿತ್ರಾ ಆರ್‌, ಇಕ್ಷಾ ಕೆ, ಪ್ರಚೀತಾ ರಾವ್‌. ಕೋಚ್‌ಗಳು: ಮಧುಕುಮಾರ್‌ ಬಿ.ಎಂ, ತಮಿಳ್‌ ವಣ್ಣನ್‌, ಶರತ್ ಗಾಯಕವಾಡ್‌, ರವಿ ಕುಮಾರ್‌, ಎಂ.ಎಸ್‌.ಭಾಸ್ಕರ್‌, ಸತೀಶ್ ಕುಮಾರ್‌, ಆಲ್ಫ್ರೆಡ್‌ ಪಿ, ನಾಗರಾಜ್ ಕೆ.ವಿ, ಜಯರಾಜ್‌ ದುರ್ಗೇಕರ್‌. ವ್ಯವಸ್ಥಾಪಕರು: ಹುಸೇನ್‌, ಆನಂದ ವೇಲ್‌, ಗೌರವ್‌ ಸಿಂಧಿಯಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು