ಬೆಂಗಳೂರು: ಪಂಜಾಬ್‌ನ ಹರ್ಜಿಂದರ್ ಕೌರ್ ಅವರು ಖೇಲೊ ಇಂಡಿಯಾ ಮಹಿಳೆಯರ ರಾಷ್ಟ್ರೀಯ ರ‍್ಯಾಂಕಿಂಗ್ ವೇಟ್‌ಲಿಫ್ಟಿಂಗ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 71 ಕೆಜಿ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಅವರಿಗೆ ಪದಕ ಒಲಿಯಿತು.

ಹರ್ಜಿಂದರ್ ಕೌರ್ ಒಟ್ಟು 197 ಕೆಜಿ (ಸ್ನ್ಯಾಚ್ 85+ ಕ್ಲೀನ್ ಮತ್ತು ಜರ್ಕ್ 112) ಭಾರ ಎತ್ತಿದರು.

ಫಲಿತಾಂಶಗಳು: 71 ಕೆಜಿ: ಸೀನಿಯರ್: ಹರ್ಜಿಂದರ್ ಕೌರ್ (ಪಂಜಾಬ್, ಒಟ್ಟು ಭಾರ: 197 ಕೆಜಿ: 85+112)–1, ಸೃಷ್ಟಿ (ಉತ್ತರ ಪ್ರದೇಶ)–2, ತೃಪ್ತಿ ಮಾನೆ (ಮಹಾರಾಷ್ಟ್ರ)–3. ಜೂನಿಯರ್: ಸೃಷ್ಟಿ (ಉತ್ತರ ಪ್ರದೇಶ, ಒಟ್ಟು ಭಾರ: 181 ಕೆಜಿ: 81+100)–1, ಎಂ. ಲೇಖಮಾಲ್ಯ (ತಮಿಳುನಾಡು)–2, ಎಸ್. ರಿತಿಕಾ (ಪುದುಚೇರಿ)–3. ಯೂತ್: ಎಸ್.ರಿತಿಕಾ (ಪುದುಚೇರಿ, ಒಟ್ಟು ಭಾರ: 168: 73+95)–1, ರಾಜನಂದಿನಿ ಅಮಾನೆ (ಮಹಾರಾಷ್ಟ್ರ)–3.

64 ಕೆಜಿ: ಸೀನಿಯರ್: ನಿರುಪಮಾ ದೇವಿ (ರೈಲ್ವೆ, ಒಟ್ಟು ಭಾರ 192 ಕೆಜಿ: 84+108)–1, ಎಸ್.ಪಲ್ಲವಿ (ಆಂಧ್ರಪ್ರದೇಶ)–2, ದಿತಿಮೋನಿ ಸೋನಾವಾಲ್ (ಅಸ್ಸಾಂ)–3. ಜೂನಿಯರ್: ಎಸ್. ಪಲ್ಲವಿ (ಆಂಧ್ರಪ್ರದೇಶ, ಒಟ್ಟು ಭಾರ: 191 ಕೆಜಿ: 86+105)–1, ದಿತಿಮೋನಿ ಸೋನಾವಾಲ್ (ಅಸ್ಸಾಂ)–2, ಎಲ್. ಕೌಶಿಕಾ (ಪುದುಚೇರಿ)–3. ಯೂತ್: ತಿಕಿ ಮೋಹಿನಿ ಮಲಿಕ್ (ಒಟಿಶಾ, ಒಟ್ಟು ಭಾರ: 149 ಕೆಜಿ: 65+84)–1, ಜೆನಿಸ್ ಬಾರ್ಲಾ (ಜಾರ್ಖಂಡ್)–2, ಹೇಮಾ ಮಾಂಡವಿ(ಛತ್ತೀಸಗಡ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.