ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ವಿದೇಶ

ADVERTISEMENT

ಪಾಕಿಸ್ತಾನ: ಅಪಹರಿಸಲ್ಪಟ್ಟಿದ್ದ ಸಹಾಯಕ ಆಯುಕ್ತರ ಮಗ ಪತ್ತೆ

ಸಹಾಯಕ ಆಯುಕ್ತ ಮೊಹಮ್ಮದ್ ಅಫ್ಜಲ್ ಬಾಕಿಗಾಗಿ ಹುಡುಕಾಟ
Last Updated 18 ಅಕ್ಟೋಬರ್ 2025, 15:30 IST
ಪಾಕಿಸ್ತಾನ: ಅಪಹರಿಸಲ್ಪಟ್ಟಿದ್ದ ಸಹಾಯಕ ಆಯುಕ್ತರ ಮಗ ಪತ್ತೆ

ಚೀನಾ ಈಸ್ಟರ್ನ್ ಏರ್‌ಲೈನ್ಸ್‌: ನ.9ರಿಂದ ಶಾಂಘೈ–ದೆಹಲಿ ವಿಮಾನ ಸಂಚಾರ

India China Flights: ಚೀನಾ ಈಸ್ಟರ್ನ್ ಏರ್‌ಲೈನ್ಸ್‌ ಸಂಸ್ಥೆಯು ನವೆಂಬರ್‌ 9ರಿಂದ ಶಾಂಘೈ–ನವದೆಹಲಿ ನಡುವೆ ವಿಮಾನ ಸಂಚಾರ ಪುನರಾರಂಭಿಸಲು ನಿರ್ಧರಿಸಿದೆ. ಸಂಸ್ಥೆಯ ಆನ್‌ಲೈನ್‌ ಟಿಕೆಟ್‌ ಮಾರಾಟ ವೇದಿಕೆಯು ಈ ಮಾಹಿತಿಯನ್ನು ಒದಗಿಸಿದೆ.
Last Updated 18 ಅಕ್ಟೋಬರ್ 2025, 14:30 IST
ಚೀನಾ ಈಸ್ಟರ್ನ್ ಏರ್‌ಲೈನ್ಸ್‌: ನ.9ರಿಂದ ಶಾಂಘೈ–ದೆಹಲಿ ವಿಮಾನ ಸಂಚಾರ

ಬಾಂಗ್ಲಾದೇಶ | ಢಾಕಾ ವಿಮಾನ ನಿಲ್ದಾಣದಲ್ಲಿ ಬೆಂಕಿ: ವಿಮಾನ ಕಾರ್ಯಾಚರಣೆ ಸ್ಥಗಿತ

Airport Emergency: ಢಾಕಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ಭಾಗದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು ಎಲ್ಲಾ ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.
Last Updated 18 ಅಕ್ಟೋಬರ್ 2025, 14:18 IST
ಬಾಂಗ್ಲಾದೇಶ | ಢಾಕಾ ವಿಮಾನ ನಿಲ್ದಾಣದಲ್ಲಿ ಬೆಂಕಿ: ವಿಮಾನ ಕಾರ್ಯಾಚರಣೆ ಸ್ಥಗಿತ

ಶಾಂತಿ ಅಥವಾ ಅರಾಜಕತೆ... ಆಯ್ಕೆ ನಿಮ್ಮದು: ಅಫ್ಗಾನ್‌ಗೆ ಪಾಕ್‌ ಸೇನಾ ಮುಖ್ಯಸ್ಥ

Pakistan vs Afghanistan: ‘ಶಾಂತಿ ಮಾರ್ಗ ಹಿಡಿಯಿರಿ ಇಲ್ಲವೇ ಅರಾಜಕತೆಯ ಅವ್ಯವಸ್ಥೆ ಅನುಭವಿಸಿ’ ಎಂದು ಅಫ್ಗಾನಿಸ್ತಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್ ಸೈಯದ್ ಆಸಿಂ ಮುನೀರ್ ಶನಿವಾರ ಎಚ್ಚರಿಕೆ ನೀಡಿದರು.
Last Updated 18 ಅಕ್ಟೋಬರ್ 2025, 13:59 IST
ಶಾಂತಿ ಅಥವಾ ಅರಾಜಕತೆ... ಆಯ್ಕೆ ನಿಮ್ಮದು: ಅಫ್ಗಾನ್‌ಗೆ ಪಾಕ್‌ ಸೇನಾ ಮುಖ್ಯಸ್ಥ

ಗಾಜಾ: ಹಳದಿ ಗೆರೆ ದಾಟಿದ ಬಸ್‌ಗೆ ಇಸ್ರೇಲ್ ಗುಂಡು; ಒಂದೇ ಕುಟುಂಬದ 9 ಮಂದಿ ಹತ್ಯೆ

Israel Gaza Conflict: ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯ ಪ್ರಕಾರ, ಇಸ್ರೇಲ್ ಪಡೆಗಳು ಬಸ್ ಮೇಲೆ ನಡೆಸಿದ ದಾಳಿಯಲ್ಲಿ ಅಬು ಶಾಬಾನ್ ಕುಟುಂಬದ 9 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಒಪ್ಪಂದದ ಅಡಿಯಲ್ಲಿ ಈ ಘಟನೆ ನಡೆದಿದೆ.
Last Updated 18 ಅಕ್ಟೋಬರ್ 2025, 11:46 IST
ಗಾಜಾ: ಹಳದಿ ಗೆರೆ ದಾಟಿದ ಬಸ್‌ಗೆ ಇಸ್ರೇಲ್ ಗುಂಡು; ಒಂದೇ ಕುಟುಂಬದ 9 ಮಂದಿ ಹತ್ಯೆ

ಅಣ್ವಸ್ತ್ರಯುಕ್ತ ವಾತಾವರಣದಲ್ಲಿ ಯುದ್ಧಕ್ಕೆ ಅವಕಾಶವಿಲ್ಲ: ಪಾಕ್ ಸೇನಾ ಮುಖ್ಯಸ್ಥ

ಪರಮಾಣು ಜಗತ್ತಿನಲ್ಲಿ ಯುದ್ಧಕ್ಕೆ ಅವಕಾಶವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಅಣು ಬಾಂಬ್ ಗುಮ್ಮವನ್ನು ಮುನ್ನಲೆಗೆ ತಂದಿದ್ದಾರೆ ಎಂದು ವರದಿ ತಿಳಿಸಿದೆ.
Last Updated 18 ಅಕ್ಟೋಬರ್ 2025, 10:48 IST
ಅಣ್ವಸ್ತ್ರಯುಕ್ತ ವಾತಾವರಣದಲ್ಲಿ ಯುದ್ಧಕ್ಕೆ ಅವಕಾಶವಿಲ್ಲ: ಪಾಕ್ ಸೇನಾ ಮುಖ್ಯಸ್ಥ

ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ನಿಧನ

Chinese Physicist: ನೊಬೆಲ್‌ ಪುರಸ್ಕೃತ ಭೌತವಿಜ್ಞಾನಿ, ಶತಾಯುಷಿ ಚೆನ್ ನಿಂಗ್ ಯಾಂಗ್‌ (103) ಶನಿವಾರ ನಿಧನರಾಗಿದ್ದಾರೆ.
Last Updated 18 ಅಕ್ಟೋಬರ್ 2025, 9:33 IST
ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ನಿಧನ
ADVERTISEMENT

ಪಾಕ್–ಅಫ್ಗನ್‌ ಯುದ್ಧ ನಿಲ್ಲಿಸುವುದು ನನ್ನ ಮುಂದಿನ ಗುರಿ: ಡೊನಾಲ್ಡ್‌ ಟ್ರಂಪ್‌

Donald Trump: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸುವುದು ತಮ್ಮ ಮುಂದಿನ ಗುರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 6:33 IST
ಪಾಕ್–ಅಫ್ಗನ್‌ ಯುದ್ಧ ನಿಲ್ಲಿಸುವುದು ನನ್ನ ಮುಂದಿನ ಗುರಿ: ಡೊನಾಲ್ಡ್‌ ಟ್ರಂಪ್‌

ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

Afghan Cricket News: ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟರ್‌ಗಳು ಮತ್ತು ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಅಫ್ಗಾನಿಸ್ತಾನ ಪಾಕ್‌, ಶ್ರೀಲಂಕಾ ತಂಡಗಳ ತ್ರಿಕೋನ ಟಿ20ಐ ಸರಣಿಯಿಂದ ಹಿಂದೆ ಸರಿಯಿತು ಎಂದು ಎಸಿಬಿ ಪ್ರಕಟಿಸಿದೆ.
Last Updated 18 ಅಕ್ಟೋಬರ್ 2025, 5:28 IST
ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

ಪಾಕಿಸ್ತಾನದಿಂದ ವೈಮಾನಿಕ ದಾಳಿ: ಅಫ್ಗಾನಿಸ್ತಾನದ ಮೂವರು ಕ್ರಿಕೆಟಿಗರು ಸಾವು

Afghanistan Cricket: ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಗಾನಿಸ್ತಾನದ ಮೂವರು ಕ್ಲಬ್ ಮಟ್ಟದ ಕ್ರಿಕೆಟಿಗರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಐವರು ನಾಗರಿಕರು ಸಹ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 18 ಅಕ್ಟೋಬರ್ 2025, 3:11 IST
ಪಾಕಿಸ್ತಾನದಿಂದ ವೈಮಾನಿಕ ದಾಳಿ: ಅಫ್ಗಾನಿಸ್ತಾನದ ಮೂವರು ಕ್ರಿಕೆಟಿಗರು ಸಾವು
ADVERTISEMENT
ADVERTISEMENT
ADVERTISEMENT