ವಿಜಾಪುರ: ವಿಜಾಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್ ಸೀಮಾ ಆಡಗಲ್ ಬುಧವಾರ ಮಣಿಪುರದ ಇಂಫಾಲ್‌ನಲ್ಲಿ ಆರಂಭಗೊಂಡ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿದರು. ಈ ಮೂಲಕ ಕೂಟದಲ್ಲಿ ಕರ್ನಾಟಕ ಪದಕಗಳ ಖಾತೆ ತೆರೆಯಿತು.

16 ವರ್ಷದ ಒಳಗಿನ ಬಾಲಕಿಯರ 4 ಕಿ.ಮೀ. ಸ್ಕ್ರ್ಯಾಚ್ ರೇಸ್‌ನಲ್ಲಿ ಸೀಮಾ 7 ನಿಮಿಷ, 25.006 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪಡೆದ ಪಡೆದರು. ಬಾಗಲಕೋಟೆ ಜಿಲ್ಲೆಯ ತುಳಸಿಗೆರೆ ನಿವಾಸಿಯಾಗಿರುವ ಸೀಮಾ ವಿಜಾಪುರದಲ್ಲಿ ಪ್ರಥಮ ಪಿಯು ಓದುತ್ತಿದ್ದಾರೆ.

ಅರ್ಹತೆ: ಬಾಲಕರ 18 ವರ್ಷದ ಒಳಗಿನವರ ವಿಭಾಗದ 1000 ಮೀಟರ್ ಸ್ಪ್ರಿಂಟ್ ರೇಸ್‌ನಲ್ಲಿ ಮಾಳಪ್ಪ ಮುರ್ತೆನ್ನವರ ಮುಂದಿನ ಸುತ್ತಿಗೆ ಅರ್ಹತೆ ಹೊಂದಿದರು. ಟೂರ್ನಿಯು ಇದೇ 8ರವರೆಗೆ ನಡೆಯಲಿದ್ದು, ರಾಜ್ಯದಿಂದ 24 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.