ಪುಣೆ (ಪಿಟಿಐ): ಭಾರತದ ಅಂಕಿತಾ ರೈನಾ ಅವರ ಗೆಲುವಿನ ಓಟ ಮುಂದುವರಿದಿದ್ದು, ಉಜ್ಬೆಕಿಸ್ತಾನದಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳೆಯರ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಎಂಟರಘಟ್ಟದಲ್ಲಿ ಅಂಕಿತಾ, ಉಜ್ಬೆಕಿಸ್ತಾನದ ಮೂರನೇ ಶ್ರೇಯಾಂಕಿತ ಆಟಗಾರ್ತಿ ನಿಗಿನಾ ಅಬ್ದುರಾಖಿಮೊವಾ ಅವರನ್ನು 6-4,7-6 ರಲ್ಲಿ ಮಣಿಸಿದರು.

ಶುಕ್ರವಾರ ನಡೆಯಲಿರುವ ನಾಲ್ಕರ ಘಟ್ಟದಲ್ಲಿ ಅಂಕಿತಾ,ಕಿರ್ಗಿಸ್ತಾನದ ಸೆನಿಯಾ ಪಾಲ್ಕಿನಾ ಹಾಗೂ ಉಕ್ರೇನ್ನ ವೆರೊನಿಕಾ ಕಪ್ಶಯ್ ನಡುವಿನ ಮತ್ತೊಂದು ಕ್ವಾರ್ಟರ್ ಫೈನಲ್ನ ವಿಜೇತ ಸ್ಪರ್ಧಿಯೊಂದಿಗೆ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.