ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಪಕ್ಕ ಮಿನುಗಿದ ಕಾಯ

Last Updated 20 ಮೇ 2019, 19:38 IST
ಅಕ್ಷರ ಗಾತ್ರ

ಬೆಂಗಳೂರು: ಸೋಮವಾರ ಬೆಳದಿಂಗಳು ಸೂಸುತ್ತಿದ್ದ ಚಂದಿರನ ಪಕ್ಕದಲ್ಲೇ ಮೂಗಿನ ನತ್ತಿನಂತೆ ಹೊಳೆಯುತ್ತಿದ್ದ ಬಿಂದುವೊಂದು ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು.

ಇದು ಸಾರ್ವಜನಿಕರ ಕುತೂಹಲಕ್ಕೂ ಕಾರಣವಾಗಿತ್ತು. In the sky.org ಪ್ರಕಾರ ಅದು ‘20 ಮಸಾಲಿಯಾ ಎಂ’ ಆಕಾಶಕಾಯ. ಇದು ಮಧ್ಯ ರಾತ್ರಿ ಭುವಿಯ ನೆತ್ತಿ ಮೇಲೆ ಅತಿ ಎತ್ತರದಿಂದ ಹಾದು ಹೋಯಿತು.

ಬೆಂಗಳೂರಿನಲ್ಲಿ ರಾತ್ರಿ 9.12ರಿಂದ ಮಂಗಳವಾರ ಮುಂಜಾನೆ ವರೆಗೆ ಕಾಣಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT