ಶುಕ್ರನಲ್ಲಿಗೆ ನೌಕೆ, ಚಂದ್ರನ ಕಪ್ಪು ಪ್ರದೇಶದ ಸಂಶೋಧನೆ; ಇಸ್ರೊ ಮುಂದಿನ ಯೋಜನೆ
ಯಶಸ್ವೀ ಮಂಗಳಯಾನ ಮತ್ತು ಚಂದ್ರಯಾನ ಕೈಗೊಂಡ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ದೃಷ್ಟಿಯನ್ನು ಶುಕ್ರನೆಡೆಗೆ ನೆಟ್ಟಿದೆ. ಜೊತೆಗೆ, ಜಪಾನ್ ಸಹಯೋಗದೊಂದಿಗೆ ಚಂದ್ರನ ಶಾಶ್ವತ ಕಪ್ಪು ಭಾಗವನ್ನೂ ಸಂಶೋಧಿಸಲು ಚಿಂತನೆ ನಡೆಸಿದೆ.Last Updated 6 ನವೆಂಬರ್ 2022, 15:47 IST